ಭಾರತವಿದು ತಪೋಭೂಮಿ. ಇಲ್ಲಿನ ಒಂದೊಂದು ವಸ್ತುವೂ ಪವಿತ್ರ. ಪ್ರಪಂಚದ ಇತರ ಜನ ಕಾಡಿನಲ್ಲಿ ಗುಹೆಯಲ್ಲಿ ಹಸೀ ಮಾಂಸವನ್ನು ತಿನ್ನುತ್ತಿದ್ದ ಕಾಲದಲ್ಲಿ ವೇದಗಳನ್ನು ರಚಿಸಿದ ಋಷಿಗಳ ನಾಡಿದು. ಈ ಪುಣ್ಯಭೂಮಿ ನಮಗೆ ಮಹಾಮಾತೆ. ಆಥರ್ವವೇದದಲ್ಲಿ ಹೇಳಿದಂತೆ "ಮಾತಾ ಭೂಮಿಃ ಪುತ್ರೋಹಮ್ ಪೃಥಿವ್ಯಾಃ " - ಭೂಮಿ ನನ್ನ ತಾಯಿ, ನಾನು ಅವಳ ಮಗು.
Monday, January 25, 2010
ಸ್ನಾನದ ಸಮಯದ ಮಂತ್ರ
ಸ್ನಾನದ ಸಮಯದ ಮಂತ್ರ
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||೧||