Wednesday, January 27, 2010

ಸಾಂಧರ್ಭಿಕ ಮಂತ್ರಗಳು

ಸಾಂಧರ್ಭಿಕ ಮಂತ್ರಗಳು


ಪಂಚಗವ್ಯ ಸ್ವೀಕರಿಸುವಾಗಿನ ಮಂತ್ರ
ಯತ್ ತ್ವಗಸ್ಥಿಗತಂ ಪಾಪಂ ದೇಹೇ ತಿಷ್ಠತಿ ಮಾಮಕೇ |
ಪ್ರ‍ಾಶನಂ ಪಂಚಗವ್ಯಸ್ಯ ದಹತ್ಯಗ್ನಿರಿವೇಂಧನಮ್ ||


ಯುಗಾದಿಯ ಸಂದರ್ಭದಲ್ಲಿ ಬೇವು ಬೆಲ್ಲ ಸ್ವೀಕರಿಸುವಾಗಿನ ಮಂತ್ರ
ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ |
ಸರ್ವಾರಿಷ್ಟವಿನಾಶಾಯ ನಿಂಬಕಂದಲಭಕ್ಷಣಮ್ ||


ವಿಜಯದಶಮಿಯಂದು ಶಮಿ ಹಂಚುವಾಗಿನ ಮಂತ್ರ
ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ |
ಅರ್ಜುನಸ್ಯ ಧನುರ್ಧಾರಿರಾಮಸ್ಯ ಪ್ರಿಯದರ್ಶಿನೀ ||


ರಕ್ಷೆಯನ್ನು ಕಟ್ಟುವಾಗಿನ ಮಂತ್ರ
ಯೇನ ಬದ್ಧೋ ಬಲೀ ರಾಜಾ ದಾನವೇಂದ್ರೋ ಮಹಾಬಲಃ |
ತೇನ ತ್ವಾಮನುಬಧ್ನಾಮಿ ರಕ್ಷೇ ಮಾಮವ ಮಾಮವ ||


ತುಳಸೀ ಪೂಜೆಯ ಸಂದರ್ಭದಲ್ಲಿನ ಮಂತ್ರ
ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ |
ಯದಗ್ರೇ ಸರ್ವವೇದಾಶ್ಚ ತುಲಸಿ ತ್ವಾಂ ನಮಾಮ್ಯಹಮ್ ||

ನಮಸ್ತುಲಸಿ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ |
ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್‍ಪ್ರದಾಯಿಕೇ ||

ತುಲಸ್ಯಾಂ ಸಕಲಾ ದೇವಾಃ ವಸಂತಿ ಸತತಂ ಯತಃ |
ಅತಸ್ತಾಮರ್ಚಯೇಲ್ಲೋಕೇ ಸರ್ವಾನ್ ದೇವಾನ್ ಸಮರ್ಚಯನ್ ||


ಪ್ರಸೀದ ತುಲಸೀದೇವಿ ಪ್ರಸೀದ ಹರಿವಲ್ಲಭೇ |
ಕ್ಷೇರೋದಮಥನೋದ್ಭೂತೇ ತುಲಸಿ ತ್ವಾಂ ನಮಾಮ್ಯಹಮ್ ||


ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಹಾಕುವಾಗಿನ ಮಂತ್ರ
ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ |
ಅಗ್ರತೋ ರುದ್ರರೂಪಾಯ ವೃಕ್ಷರಾಜಾಯ ತೇ ನಮಃ ||

ಅಶ್ವತ್ಥ ಹುತಭುಗ್‍ವಾಸ ಗೋವಿಂದಸ್ಯ ಸದಾಶ್ರಯ |
ಅಶೇಷಂ ಹರ ಮೇ ಶೋಕಂ ವೃಕ್ಷರಾಜ ನಮೋಽಸ್ತು ತೇ ||


ಗೋಮಾತಾ ಪೂಜೆಯ ಮಂತ್ರ
ಗಾವೋ ಮಮಾಗ್ರತಃ ಸಂತು ಗಾವೋ ಮೇ ಸಂತು ಪೃಷ್ಠತಃ |
ಗಾವೋ ಮೇ ಹೃದಯೇ ನಿತ್ಯಂ ಗವಾಂ ಮಧ್ಯೇ ವಸಾಮ್ಯಹಮ್ ||

ಸುರಭಿಸ್ತ್ವಂ ಜಗನ್ಮಾತಃ ನಿತ್ಯಂ ವಿಷ್ಣುಪದೇ ಸ್ಥಿತಾ |
ಮಾತರ್ಮಯಾಭಿಲಷಿತಂ ಸಫಲಂ ಕುರು ನಂದಿನಿ ||


ತೀರ್ಥಸ್ನಾನ ಮಾಡುವಾಗಿನ ಮಂತ್ರ
ತ್ವಂ ರಾಜಾ ಸರ್ವತೀರ್ಥಾನಾಂ ತ್ವಮೇವ ಜಗತಃ ಪಿತಾ |
ಯಾಚಿತಂ ದೇಹಿ ಮೇ ತೀರ್ಥ ಸರ್ವಪಾಪಾಪನುತ್ತಯೇ ||


ಗೋಗ್ರಾಸ ಕೊಡುವಾಗ
ಸುರಭಿರ್ವೈಷ್ಣವೀಮಾತಃ ಸುರಲೋಕೇ ಮಹೀಯಸೇ |
ಗ್ರಾಸಮುಷ್ಟಿರ್ಮಯಾ ದತ್ತಾ ಸುರಭೇ ಪ್ರತಿಗೃಹ್ಯತಾಮ್ ||


ನವಗ್ರಹಗಳಿಗೆ ನಮಸ್ಕಾರ
ನಮಃ ಸೂರ್ಯಾಯ ಸೋಮಾಯ ಮಂಗಲಾಯ ಬುಧಾಯ ಚ |
ಗುರುಶುಕ್ರಶನಿಭ್ಯಶ್ಚ ರಾಹವೇ ಕೇತವೇ ನಮಃ ||


ಪತಿವ್ರತೆಯರ ಸ್ಮರಣಾ ಮಂತ್ರ
ಅಹಲ್ಯಾ ದ್ರೌಪದೀ ಸೀತಾ ತಾರಾ ಮಂದೋದರೀ ತಥಾ |
ಪಂಚಕಂ ನಾ ಸ್ಮರೇನಿತ್ಯಂ ಮಹಾಪಾತಕನಾಶನಮ್ ||


ಚಿರಂಜೀವಿಗಳ ಸ್ಮರಣೆ
ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ |
ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ ||