Wednesday, January 27, 2010

ಪಾರ್ವತೀ ಸ್ತೋತ್ರ : पार्वती स्तोत्र : pArvatO stOtra

पार्वती स्तोत्र : ಪಾರ್ವತೀ ಸ್ತೋತ್ರ
पार्वती स्तोत्र

सर्वमङ्गलमाङ्गल्ये शिवे सर्वार्थसाधिके ।
शरण्ये त्र्यम्बके देवि नारायणि नमोऽस्तु ते॥

ಪಾರ್ವತೀ ಸ್ತೋತ್ರ

ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣಿ ನಮೋಽಸ್ತು ತೇ||

ಗಣಪತಿ ಸ್ತೋತ್ರ

ಗಣಪತಿ ಸ್ತೋತ್ರ


ಅಗಜಾನನ ಪದ್ಮಾರ್ಕಂ ಗಜಾನನಮಹರ್ನಿಶಮ್ |
ಅನೇಕದಂ ತಂ ಭಕ್ತಾನಾಂ ಏಕದಂತಮುಪಾಸ್ಮಹೇ ||

ಗಜಾನನಂ ಭೂತಗಣಾಧಿಸೇವಿತಂ
ಕಪಿತ್ಥಜಂಬೂಫಲಚಾರಭಕ್ಷಣಂ |
ಉಮಾಸುತಂ ಶೋಕವಿನಾಶಕಾರಕಂ
ನಮಾಮಿ ವಿಘ್ನೇಶ್ವರಪಾದಪಂಕಜಮ್ ||

ಪ್ರಾತಃ ಸ್ಮರಾಮಿ ಗಣನಾಥಮನಾಥಬಂಧುಂ
ಸಿಂಧೂರಪೂರಪರಿಶೋಭಿತಗಂಡಯುಗ್ಮಮ್ |
ಉದ್ಧಂಡವಿಘ್ನಪರಿಖಂಡನಚಂಡದಂಡಂ
ಅಖಂಡಲಾದಿಸುರನಾಯಕಬೃಂದವಂದ್ಯಮ್ ||

ಪ್ರತರ್ಭಜಾಮಿ ಭಜತಾಮಭಯಂಕರಂ ತಂ
ಪ್ರಾಕ್ಸರ್ವಜನ್ಮಕೃತಪಾಪಭಯಾಪಹತ್ಯೈ |
ಯೋ ಗ್ರಾಹವಕ್ತ್ರಪತಿತಾಂಘ್ರಿ ಗಜೇಂದ್ರಘೋರ
ಶೋಕಪ್ರಣಾಶನಕರೋಧೃತಶಂಖಚಕ್ರಃ ||

ವಕ್ರತುಂಡ ಮಹಾಕಾಯ ಕೋಟಿಸೂರ್ಯಸಮಪ್ರಭ |
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ||

ಆದಿತ್ಯ ಹೃದಯಸ್ತೋತ್ರಮ್

ಆದಿತ್ಯ ಹೃದಯಸ್ತೋತ್ರಮ್

ತತೋ ಯುದ್ಧಪರಿಶ್ರಾನ್ತಂ ಸಮರೇ ಚಿನ್ತಯಾ ಸ್ಥಿತಮ್ |
ರಾವಣಂ ಚಾಗ್ರಗೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ ||

ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ |
ಉಪಗಮ್ಯಾಬ್ರವೀದ್ ರಾಮಮಗಸ್ತ್ಯೋ ಭಗವಾಂಸ್ತದಾ ||

ರಾಮ ರಾಮ ಮಹಾಬಾಹೋ ಶ್ರುಣು ಗುಹ್ಯಂ ಸನಾತನಮ್ |
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸೇ ||

ಆದಿತ್ಯಹೃದಯಂ ಪುಣ್ಯಂ ಸರ್ವಶತ್ರುವಿನಾಶನಮ್ |
ಜಯಾವಹಂ ಜಪೇನ್ನಿತ್ಯಮಕ್ಷಯಂ ಪರಮಂ ಶಿವಮ್ ||

ಸರ್ವಮಂಗಲಮಾಂಗಲ್ಯಂ ಸರ್ವಪಾಪಪ್ರಣಾಶನಮ್ |
ಚಿನ್ತಾಶೋಕಪ್ರಶಮನಮಾಯುರ್ವಧನಮುತ್ತಮಮ್ ||

ರಶ್ಮಿಮನ್ತಂ ಸಮುದ್ಯನ್ತಂ ದೇವಾಸುರನಮಸ್ಕೃತಮ್ |
ಪೂಜಯಸ್ವ ವಿವಸ್ವನ್ತಂ ಭಾಸ್ಕರಂ ಭುವನೇಶ್ವರಮ್ ||

ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ |
ಏಷ ದೇವಾಸುರಗಣಾನ್‍ಲ್ಲೋಕಾನ್ ಪಾತಿ ಗಭಸ್ತಿಭಿಃ ||

ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕನ್ದಃ ಪ್ರಜಾಪತಿಃ |
ಮಹೇನ್ದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂ ಪತಿಃ ||

ಪಿತರೋ ವಸವಃ ಸಾಧ್ಯಾ ಅಶ್ವಿನೌ ಮರುತೋ ಮನುಃ |
ವಾಯುರ್ವಹ್ನಿಃ ಪ್ರಜಾಃ ಪ್ರಾಣಾ ಋತುಕರ್ತಾ ಪ್ರಭಕರಃ ||

ಆದಿತ್ಯಃ ಸವಿತಾ ಸೂರ್ಯ ಖಗಃ ಪೂಷಾ ಗಭಸ್ತಿಮಾನ್ |
ಸುವರ್ಣಸದೃಶೋ ಭಾನುರ್ಹಿರಣ್ಯರೇತಾ ದಿವಾಕರಃ ||

ಹರಿದ್ವಶಃ ಸಹಸ್ರಾರ್ಚಿಃ ಸಪ್ತಸಪ್ತಿರ್ಮರೀಚಿಮಾನ್ |
ತಿಮಿರೋನ್ಮಥನಃ ಶಂಭುಸ್ತ್ವಷ್ಟಾ ಮಾರ್ತಣ್ಡಕೋಽಂಶುಮಾನ್ ||

ಹಿರಣ್ಯಗರ್ಭಃ ಶಿಶಿರಸ್ತಪನೋಽಹಸ್ಕರೋ ರವಿಃ |
ಅಗ್ನಿಗರ್ಭೋಽದಿತೇಃ ಪುತ್ರಃ ಶಂಖಃ ಶಿಶಿರನಾಶನಃ ||

ವ್ಯೋಮನಾಥಸ್ತಮೋಭೇದೀ ಋಗ್ಯಜುಃಸಾಮಪಾರಗಃ |
ಘನವೃಷ್ಟಿರಪಾಂ ಮಿತ್ರೋ ವಿನ್ಧ್ಯವೀಥೀಪ್ಲವಂಗಮಃ ||

ಆತಪೀ ಮಣ್ಡಲೀ ಮೃತ್ಯೂಃ ಪಿಙ್ಗಲಃ ಸ್ಸರ್ವತಾಪನಃ |
ಕವಿರ್ವಿಶ್ಜೋ ಮಹಾತೇಜಾ ರಕ್ತಃ ಸರ್ವಭವೋದ್ಧವಃ ||

ನಕ್ಷತ್ರಗ್ರಹತಾರಾಣಾಮಧಿಪೋ ವಿಶ್ವಭಾವನಃ |
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್ ನಮೋಽಸ್ತು ತೇ ||

ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ |
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ ||

ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ |
ನಮೋ ನಮಃ ಸ್ಸಹಸ್ರಾಂಶೋ ಆದಿತ್ಯಾಯ ನಮೋ ನಮಃ ||

ನಮ ಉಗ್ರಾಯ ವೀರಾಯ ಸಾರಙ್ಗಾಯ ನಮೋ ನಮಃ |
ನಮಃ ಪದ್ಮಪ್ರಬೋಧಾಯ ಪ್ರಚಂಡಾಯ ನಮೋಽಸ್ತು ತೇ ||

ಬ್ರಹ್ಮೀಶಾನಾಚ್ಯುತೇಶಾಯ ಸೂರಾಯದಿತ್ಯವರ್ಚಸೇ |
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ ||

ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಮಿತಾತ್ಮನೇ |
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ ||

ತಪ್ತಚಾಮೀಕರಾಭಾಯ ಹರಯೇ ವಿಶ್ವಕರ್ಮಣೇ |
ನಮಸ್ತಮೋಽಭಿನಿಘ್ನಾಯ ರುಚಯೇ ಲೋಕಸಾಕ್ಷಿಣೇ ||

ನಾಶಯತ್ಯೇಷ ವೈ ಭೂತಂ ತಮೇವ ಸೃಜತಿ ಪ್ರಭುಃ |
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ ||

ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |
ಏಷ ಚೈವಾಗ್ನಿಹೋತ್ರಂ ಚ ಫಲಂ ಚೈವಾಗ್ನಿಹೋತ್ರಿಣಾಮ್ ||

ದೇವಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ |
ಯಾನಿ ಕೃತ್ಯಾನಿ ಲೋಕೇಷು ಸರ್ವೇಷು ಪರಮಪ್ರಭುಃ ||

ಏನಮಾಪತ್ಸು ಕೃಚ್ಛ್ರೇಷು ಕಾನ್ತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಶ್ಚಿನ್ನಾವಸೀದತಿ ರಾಘವ ||

ಪೂಜಯಸ್ವೈನಮೇಕಾಗ್ರೋ ದೇವದೇವಂ ಜಗತ್ಪತಿಮ್ |
ಏತತ್ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಠತಿ ||

ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ಹನಿಷ್ಯಸಿ |
ಏವಮುಕ್ತ್ವಾ ತತೋಽಗಸ್ತ್ಯೋ ಜಗಾಮ ಸ ಯಥಾಗತಮ್ ||

ಏತಚ್ಛ್ರುತ್ವಾ ಮಹಾತೇಜಾ ನಷ್ಟಶೋಕೋಽಭವತ್ ತದಾ |
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್ ||

ಆದಿತ್ಯಂ ಪ್ರೇಕ್ಷ್ಯ ಜಪ್ತ್ವೇದಂ ಪರಂ ಹರ್ಷಮವಾಪ್ತವಾನ್ |
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ ||

ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಜಯಾರ್ಥಂ ಸಮುಪಾಗಮತ್ |
ಸರ್ವಯತ್ನೇನ ಮಹತಾ ವೃತಸ್ತಸ್ಯ ಮಧೇಽಭವತ್ ||

ಅಥ ರವಿರವದನ್ನಿರೀಕ್ಷ್ಯ ರಾಮಮ್ ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ |
ನಿಶಿಚರಪತಿಸಂಕ್ಷಯಂ ವಿದಿತ್ವಾ ಸುರಗಣಮಧ್ಯಗತೋ ವಚಸ್ತ್ವರೇತಿ ||

लिंगाष्टकम् : ಲಿಂಗಾಷ್ಟಕಮ್ : Lingashtakam

|| लिंगाष्टकम् ||

ब्रह्ममुरारि सुरार्चितलिंगम्
निर्मलभाषितशोभितलिंगम् ।
जन्मज दुःख विनाशकलिंगम्
तत्प्रणमामि सदाशिवलिंगम् ॥१॥

देवमुनिप्रवरार्चितलिंगम्
कामदहनकरुणाकरलिंगम् ।
रावणदर्पविनाशनलिंगम्
तत्प्रणमामि सदाशिवलिंगम् ॥२॥

सर्वसुगंधिसुलेपितलिंगम्
बुद्धिविवर्धनकारणलिंगम् ।
सिद्धसुरासुरवंदितलिंगम्
तत्प्रणमामि सदाशिवलिंगम् ॥३॥

कनकमहामणि भूषितलिंगम्
फणिपतिवेष्ठित शोभितलिंगम् ।
दक्षसुयज्ञविनाशनलिंगम्
तत्प्रणमामि सदाशिवलिंगम् ॥४॥

कुंकुमचंदनलेपितलिंगम्
पंकजहारसुशोभितलिंगम् ।
संचितपापविनाशनलिंगम्
तत्प्रणमामि सदाशिवलिंगम् ॥५॥

देवगणार्चितसेवितलिंगम्
भावैर्भक्तिभिरर्चितलिंगम् ।
अष्टदरिद्र विनाशकलिंगम्
तत्प्रणमामि सदाशिवलिंगम् ॥६॥

अष्टदलपरिवेष्टितलिंगम्
सर्वसमुद्भवकारणलिंगम् ।
अष्टदरिद्रविनाशितलिंगम्
तत्प्रणमामि सदाशिवलिंगम् ॥७॥

सुरगुरुसुरवरपूजितलिंगम्
सुरवनपुष्प सदार्चितलिंगम् ।
परमपदं परमात्मकलिंगम्
तत्प्रणमामि सदाशिवलिंगम् ॥८॥

लिंगाष्टकमिदं पुण्यं यः पठेच्चिवसन्निधौ
शिवलोकमवाप्नोति शिवेन सह मोदते ॥

इति लिंगाष्टकम् ।
|| ಲಿಂಗಾಷ್ಟಕಮ್ ||

ಬ್ರಹ್ಮಮುರಾರಿ ಸುರಾರ್ಚಿತಲಿಂಗಮ್
ನಿರ್ಮಲಭಾಷಿತಶೋಭಿತಲಿಂಗಮ್ |
ಜನ್ಮಜ ದುಃಖ ವಿನಾಶಕಲಿಂಗಮ್
ತತ್ಪ್ರಣಮಾಮಿ ಸದಾಶಿವಲಿಂಗಮ್ ||೧||

ದೇವಮುನಿಪ್ರವರಾರ್ಚಿತಲಿಂಗಮ್
ಕಾಮದಹನಕರುಣಾಕರಲಿಂಗಮ್ |
ರಾವಣದರ್ಪವಿನಾಶನಲಿಂಗಮ್
ತತ್ಪ್ರಣಮಾಮಿ ಸದಾಶಿವಲಿಂಗಮ್ ||೨||

ಸರ್ವಸುಗಂಧಿಸುಲೇಪಿತಲಿಂಗಮ್
ಬುದ್ಧಿವಿವರ್ಧನಕಾರಣಲಿಂಗಮ್ |
ಸಿದ್ಧಸುರಾಸುರವಂದಿತಲಿಂಗಮ್
ತತ್ಪ್ರಣಮಾಮಿ ಸದಾಶಿವಲಿಂಗಮ್ ||೩||

ಕನಕಮಹಾಮಣಿ ಭೂಷಿತಲಿಂಗಮ್
ಫಣಿಪತಿವೇಷ್ಠಿತ ಶೋಭಿತಲಿಂಗಮ್ |
ದಕ್ಷಸುಯಜ್ಞವಿನಾಶನಲಿಂಗಮ್
ತತ್ಪ್ರಣಮಾಮಿ ಸದಾಶಿವಲಿಂಗಮ್ ||೪||

ಕುಂಕುಮಚಂದನಲೇಪಿತಲಿಂಗಮ್
ಪಂಕಜಹಾರಸುಶೋಭಿತಲಿಂಗಮ್ |
ಸಂಚಿತಪಾಪವಿನಾಶನಲಿಂಗಮ್
ತತ್ಪ್ರಣಮಾಮಿ ಸದಾಶಿವಲಿಂಗಮ್ ||೫||

ದೇವಗಣಾರ್ಚಿತಸೇವಿತಲಿಂಗಮ್
ಭಾವೈರ್ಭಕ್ತಿಭಿರರ್ಚಿತಲಿಂಗಮ್ |
ಅಷ್ಟದರಿದ್ರ ವಿನಾಶಕಲಿಂಗಮ್
ತತ್ಪ್ರಣಮಾಮಿ ಸದಾಶಿವಲಿಂಗಮ್ ||೬||

ಅಷ್ಟದಲಪರಿವೇಷ್ಟಿತಲಿಂಗಮ್
ಸರ್ವಸಮುದ್ಭವಕಾರಣಲಿಂಗಮ್ |
ಅಷ್ಟದರಿದ್ರವಿನಾಶಿತಲಿಂಗಮ್
ತತ್ಪ್ರಣಮಾಮಿ ಸದಾಶಿವಲಿಂಗಮ್ ||೭||

ಸುರಗುರುಸುರವರಪೂಜಿತಲಿಂಗಮ್
ಸುರವನಪುಷ್ಪ ಸದಾರ್ಚಿತಲಿಂಗಮ್ |
ಪರಮಪದಂ ಪರಮಾತ್ಮಕಲಿಂಗಮ್
ತತ್ಪ್ರಣಮಾಮಿ ಸದಾಶಿವಲಿಂಗಮ್ ||೮||

ಲಿಂಗಾಷ್ಟಕಮಿದಂ ಪುಣ್ಯಂ ಯಃ ಪಠೇಚ್ಚಿವಸನ್ನಿಧೌ
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ ||

ಇತಿ ಲಿಂಗಾಷ್ಟಕಮ್ |

ಶ್ರೀ ಶಿವಪಂಚಾಕ್ಷರ ಸ್ತೋತ್ರ

ಶ್ರೀ ಶಿವಪಂಚಾಕ್ಷರ ಸ್ತೋತ್ರ
ನಾಗೇಂದ್ರಹಾರ‍ಾಯ ತ್ರಿಲೋಚನಾಯ
ಭಸ್ಮಾಂಗರಾಗಾಯ ಮಹೇಶ್ವರಾಯ |
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈ ನಕಾರಾಯ ನಮಃಶಿವಾಯ ||೧||

ಮಂದಾಕಿನೀಸಲಿಲಚಂದನಚರ್ಚಿತಾಯ
ನಂದೀಶ್ವರಪ್ರಮಥನಾಥಮಹೇಶ್ವರಾಯ |
ಮಂದಾರಪುಷ್ಪಬಹುಪುಷ್ಪಸುಪೂಜಿತಾಯ
ತಸ್ಮೈ ಮಕಾರಾಯ ನಮಃಶಿವಾಯ ||೨||

ಶಿವಾಯ ಗೌರೀವದನಾಬ್ಜವೃಂದ
ಸೂರ್ಯಾಯ ದಕ್ಷಾದ್ವರನಾಶಕಾಯ |
ಶ್ರೀನೀಲಕಾಂಠಾಯ ವೃಷಧ್ವಜಾಯ
ತಸ್ಮೈ ಶಿಕಾರಾಯ ನಮಃಶಿವಾಯ ||೩||

ವಸಿಷ್ಠಕುಂಭೋದ್ಭವಗೌತಮಾರ್ಯ
ಮುನೀಂದ್ರದೇವಾರ್ಚಿತಶೇಖರಾಯ |
ಚಂದ್ರಾರ್ಕವೈಶ್ವಾನರಲೋಚನಾಯ
ತಸ್ಮೈ ವಕಾರಾಯ ನಮಃಶಿವಾಯ ||೪||

ಯಕ್ಷಸ್ವರೂಪಾಯ ಜಟಾಧರಾಯ
ಪಿನಾಕಹಸ್ತಾಯ ಸನಾತನಾಯ |
ದಿವ್ಯಾಯದೇವಾಯ ದಿಗಂಬರಾಯ
ತಸ್ಮೈ ಯಕಾರಾಯ ನಮಃಶಿವಾಯ ||೫||

ಪಂಚಾಕ್ಷರಮಿದಂ ಪುಣ್ಯಂ ಯಃ ಪಠೇಚ್ಚಿವಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ ||

ಇತಿ ಶ್ರೀಮತ್‍ಶಂಕರಾಚಾರ್ಯವಿರಚಿತಂ
ಶಿವಪಂಚಾಕ್ಷರಸ್ತೋತ್ರಂ ಸಂಪೂರ್ಣಂ ||

ಸಂಕಟನಾಶಕ ಗಣೇಶ ಸ್ತೋತ್ರ

ಸಂಕಟನಾಶಕ ಗಣೇಶ ಸ್ತೋತ್ರ

ನಾರದಾ ಉವಾಚ:

ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಮ್ |
ಭಕ್ತಾವಾಸಂ ಸ್ಮರೇನಿತ್ಯಮಾಯುಃಕಾಮಾರ್ಥಸಿದ್ಧಯೇ ||

ಪ್ರಥಮಂ ವಕ್ರತುಂಡಂ ಚ ಏಕದನ್ತಂ ದ್ವಿತೀಯಕಮ್
ತೃತೀಯಂ ಕೃಷ್ಣಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಮ್ ||

ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವ ಚ |
ಸಪ್ತಮಂ ವಿಘ್ನರಾಜಂ ಚ ಧೂಮ್ರವರ್ಣಂ ತಥಾಷ್ಟಮಮ್ ||

ನವಮಂ ಭಾಲಚನ್ದ್ರಂ ಚ ದಶಮಂ ತು ವಿನಾಯಕಮ್ |
ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಮ್ ||

ದ್ವಾದಶೈತಾನಿ ನಾಮಾನಿ ತ್ರಿಸನ್ದ್ಯಂ ಯಃ ಪಠೇನರಃ |
ನ ಚ ವಿಘ್ನಭಯಂ ತಸ್ಯ ಸರ್ವಸಿದ್ಧಿಕರಂ ಪ್ರಭೋ ||

ವಿದ್ಯಾರ್ಥೀ ಲಭತೇ ವಿದ್ಯಾಂ ಧನಾರ್ಥೀ ಲಭತೇ ಧನಮ್ |
ಪುತ್ರಾರ್ಥೀ ಲಭತೇ ಪುತ್ರಾನ್ಮೋಕ್ಷಾರ್ಥೀ ಲಭತೇ ಗತಿಮ್ ||

ಜಪೇದ್ಗಣಪತಿಸ್ತ್ರೋತ್ರಂ ಷಡ್ಭಿರ್ಮಾಸೈಃ ಫಲಂ ಲಭೇತ್ |
ಸಂವತ್ಸರೇಣ ಸಿದ್ಧಿಂ ಚ ಲಭತೇ ನಾತ್ರ ಸಂಶಯಃ ||

ಅಷ್ಟಭ್ಯೋ ಬ್ರಾಹ್ಮಣೇಭ್ಯಶ್ಚ ಲಿಖಿತ್ವಾ ಯಃ ಸಮರ್ಪಯೇತ್ |
ತಸ್ಯ ವಿದ್ಯಾ ಭವೇತ್ಸರ್ವಾ ಗಣೇಶಸ್ಯ ಪ್ರಸಾದತಃ ||

ಇತಿ ಶ್ರೀನಾರದಪುರಾಣೇ ಸಂಕಟನಾಶಗಣೇಶಸ್ತ್ರೋತ್ರಂ ಸಂಪೂರ್ಣಂ |

ಸೂರ್ಯಾಷ್ಟಕಂ

ಸೂರ್ಯಾಷ್ಟಕಂ

ಆದಿದೇವ ನಮಸ್ತುಭ್ಯಂ ಪ್ರಸೀದ ಮಮ ಭಾಸ್ಕರ |
ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋಽಸ್ತು ತೇ ||

ಸಪ್ತಾಶ್ವರಥಮಾರೂಢಂ ಪ್ರಚಂಡಂ ಕಶ್ಯಪಾತ್ಮಜಮ್ |
ಶ್ವೇತಪದ್ಮಧರಂ ದೇವಂ ತಂ ಸೂರ್ಯ ಪ್ರಣಮಾಮ್ಯಹಮ್ ||

ಲೋಹಿತಂ ರಥಮಾರೂಢಂ ಸರ್ವಲೋಕಪಿತಾಮಹಮ್ |
ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ||

ತ್ರೈಗುಣ್ಯಂ ಚ ಮಹಾಶೂರಂ ಬ್ರಹ್ಮವಿಷ್ಣುಮಹೇಶ್ವರಮ್ |
ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ||

ಬೃಂಹಿತಂ ತೇಜಃಪುಂಜಂ ಚ ವಾಯುರಾಕಾಶಮೇವ ಚ |
ಪ್ರಭುಂ ಚ ಸರ್ವಲೋಕಾನಾಂ ತಂ ಸೂರ್ಯಂ ಪ್ರಣಮಾಮ್ಯಹಮ್ ||

ಬಂಧೂಕಪುಷ್ಪಸಂಕಾಶಂ ಹಾರಕುಂಡಲಭೂಷಿತಮ್ |
ಏಕಚಕ್ರಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ||

ತಂ ಸೂರ್ಯಂ ಜಗತ್ಕರ್ತಾರಂ ಮಹಾತೇಜಃಪ್ರದೀಪನಮ್ |
ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ||

ತಂ ಸೂರ್ಯಂ ಜಗತಾಂ ನಾಥಂ ಜ್ಞಾನವಿಜ್ಞಾನಮೋಕ್ಷದಮ್ |
ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ||

ಇತಿ ಶ್ರೀ ಶಿವಪ್ರೋಕ್ತಂ ಸೂರ್ಯಾಷ್ಟಕಂ ಸಂಪೂರ್ಣಮ್ |

ದ್ವಾದಶ ಲಿಂಗ ಸ್ತೋತ್ರ

ದ್ವಾದಶ ಲಿಂಗ ಸ್ತೋತ್ರ

ಸೌರಾಷ್ಟ್ರೇ ಸೋಮನಾಥಂ ಚ ಶ್ರೀಶೈಲೇ ಮಲ್ಲಿಕಾರ್ಜುನಮ್ |
ಉಜ್ಜಯಿನ್ಯಾಂ ಮಹಾಕಾಳಮೋಂಕಾರ‍ ಮಮಲೇಶ್ವರಂ ||

ಪರಲ್ಯಾಂ ವೈದ್ಯನಾಥಂ ಚ ಡಾಕಿನ್ಯಾಂ ಭೀಮಶಂಕರಮ್ |
ಸೇತುಬಂಧೇ ತು ರಾಮೇಶಂ ನಾಗೇಶಂ ದಾರುಕಾವನೇ ||

ವಾರಾಣಾಸ್ಯಾಂ ತು ವಿಶ್ವೇಶಂ ತ್ರ್ಯಂಬಕಂ ಗೌತಮೀತಟೇ |
ಹಿಮಾಲಯೇ ತು ಕೇದಾರಂ ಘೃಷ್ಮೇಶಂ ಚ ಶಿವಾಲಯೇ ||

ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ |
ಸಪ್ತಜನ್ಮಕೃತಂ ಪಾಪಂ ಸ್ಮರಣೇನ ವಿನಶ್ಯತಿ ||

ಸಾಂಧರ್ಭಿಕ ಮಂತ್ರಗಳು

ಸಾಂಧರ್ಭಿಕ ಮಂತ್ರಗಳು


ಪಂಚಗವ್ಯ ಸ್ವೀಕರಿಸುವಾಗಿನ ಮಂತ್ರ
ಯತ್ ತ್ವಗಸ್ಥಿಗತಂ ಪಾಪಂ ದೇಹೇ ತಿಷ್ಠತಿ ಮಾಮಕೇ |
ಪ್ರ‍ಾಶನಂ ಪಂಚಗವ್ಯಸ್ಯ ದಹತ್ಯಗ್ನಿರಿವೇಂಧನಮ್ ||


ಯುಗಾದಿಯ ಸಂದರ್ಭದಲ್ಲಿ ಬೇವು ಬೆಲ್ಲ ಸ್ವೀಕರಿಸುವಾಗಿನ ಮಂತ್ರ
ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ |
ಸರ್ವಾರಿಷ್ಟವಿನಾಶಾಯ ನಿಂಬಕಂದಲಭಕ್ಷಣಮ್ ||


ವಿಜಯದಶಮಿಯಂದು ಶಮಿ ಹಂಚುವಾಗಿನ ಮಂತ್ರ
ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ |
ಅರ್ಜುನಸ್ಯ ಧನುರ್ಧಾರಿರಾಮಸ್ಯ ಪ್ರಿಯದರ್ಶಿನೀ ||


ರಕ್ಷೆಯನ್ನು ಕಟ್ಟುವಾಗಿನ ಮಂತ್ರ
ಯೇನ ಬದ್ಧೋ ಬಲೀ ರಾಜಾ ದಾನವೇಂದ್ರೋ ಮಹಾಬಲಃ |
ತೇನ ತ್ವಾಮನುಬಧ್ನಾಮಿ ರಕ್ಷೇ ಮಾಮವ ಮಾಮವ ||


ತುಳಸೀ ಪೂಜೆಯ ಸಂದರ್ಭದಲ್ಲಿನ ಮಂತ್ರ
ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ |
ಯದಗ್ರೇ ಸರ್ವವೇದಾಶ್ಚ ತುಲಸಿ ತ್ವಾಂ ನಮಾಮ್ಯಹಮ್ ||

ನಮಸ್ತುಲಸಿ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ |
ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್‍ಪ್ರದಾಯಿಕೇ ||

ತುಲಸ್ಯಾಂ ಸಕಲಾ ದೇವಾಃ ವಸಂತಿ ಸತತಂ ಯತಃ |
ಅತಸ್ತಾಮರ್ಚಯೇಲ್ಲೋಕೇ ಸರ್ವಾನ್ ದೇವಾನ್ ಸಮರ್ಚಯನ್ ||


ಪ್ರಸೀದ ತುಲಸೀದೇವಿ ಪ್ರಸೀದ ಹರಿವಲ್ಲಭೇ |
ಕ್ಷೇರೋದಮಥನೋದ್ಭೂತೇ ತುಲಸಿ ತ್ವಾಂ ನಮಾಮ್ಯಹಮ್ ||


ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಹಾಕುವಾಗಿನ ಮಂತ್ರ
ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ |
ಅಗ್ರತೋ ರುದ್ರರೂಪಾಯ ವೃಕ್ಷರಾಜಾಯ ತೇ ನಮಃ ||

ಅಶ್ವತ್ಥ ಹುತಭುಗ್‍ವಾಸ ಗೋವಿಂದಸ್ಯ ಸದಾಶ್ರಯ |
ಅಶೇಷಂ ಹರ ಮೇ ಶೋಕಂ ವೃಕ್ಷರಾಜ ನಮೋಽಸ್ತು ತೇ ||


ಗೋಮಾತಾ ಪೂಜೆಯ ಮಂತ್ರ
ಗಾವೋ ಮಮಾಗ್ರತಃ ಸಂತು ಗಾವೋ ಮೇ ಸಂತು ಪೃಷ್ಠತಃ |
ಗಾವೋ ಮೇ ಹೃದಯೇ ನಿತ್ಯಂ ಗವಾಂ ಮಧ್ಯೇ ವಸಾಮ್ಯಹಮ್ ||

ಸುರಭಿಸ್ತ್ವಂ ಜಗನ್ಮಾತಃ ನಿತ್ಯಂ ವಿಷ್ಣುಪದೇ ಸ್ಥಿತಾ |
ಮಾತರ್ಮಯಾಭಿಲಷಿತಂ ಸಫಲಂ ಕುರು ನಂದಿನಿ ||


ತೀರ್ಥಸ್ನಾನ ಮಾಡುವಾಗಿನ ಮಂತ್ರ
ತ್ವಂ ರಾಜಾ ಸರ್ವತೀರ್ಥಾನಾಂ ತ್ವಮೇವ ಜಗತಃ ಪಿತಾ |
ಯಾಚಿತಂ ದೇಹಿ ಮೇ ತೀರ್ಥ ಸರ್ವಪಾಪಾಪನುತ್ತಯೇ ||


ಗೋಗ್ರಾಸ ಕೊಡುವಾಗ
ಸುರಭಿರ್ವೈಷ್ಣವೀಮಾತಃ ಸುರಲೋಕೇ ಮಹೀಯಸೇ |
ಗ್ರಾಸಮುಷ್ಟಿರ್ಮಯಾ ದತ್ತಾ ಸುರಭೇ ಪ್ರತಿಗೃಹ್ಯತಾಮ್ ||


ನವಗ್ರಹಗಳಿಗೆ ನಮಸ್ಕಾರ
ನಮಃ ಸೂರ್ಯಾಯ ಸೋಮಾಯ ಮಂಗಲಾಯ ಬುಧಾಯ ಚ |
ಗುರುಶುಕ್ರಶನಿಭ್ಯಶ್ಚ ರಾಹವೇ ಕೇತವೇ ನಮಃ ||


ಪತಿವ್ರತೆಯರ ಸ್ಮರಣಾ ಮಂತ್ರ
ಅಹಲ್ಯಾ ದ್ರೌಪದೀ ಸೀತಾ ತಾರಾ ಮಂದೋದರೀ ತಥಾ |
ಪಂಚಕಂ ನಾ ಸ್ಮರೇನಿತ್ಯಂ ಮಹಾಪಾತಕನಾಶನಮ್ ||


ಚಿರಂಜೀವಿಗಳ ಸ್ಮರಣೆ
ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ |
ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ ||

ಶಿವ ಸ್ತೋತ್ರ

ಶಿವ ಸ್ತೋತ್ರ

ಹರಃ ಪಾಪಾನಿ ಹರತಾತ್ ಶಿವೋ ಧತ್ತಾಂ ಸದಾ ಶಿವಂ |
ನ ಜಾನಾಮೀತಿ ನೋ ಬ್ರೂಯಾತ್ ಸರ್ವಜ್ಞಪದಭಾಗ್ ಯತಃ ||

ವಂದೇ ಶಂಭುಮುಮಾಪತಿಂ ಸುರಗುರುಂ ವಂದೇ ಜಗತ್ಕಾರಣಂ
ವಂದೇ ಪನ್ನಗಭೂಷಣಂ ಮೃಗಧರಂ ವಂದೇ ಪಶೂನಾಂ ಪತಿಂ ||

ವಂದೇ ಸೂರ್ಯಶಶಾಂಕವಹ್ನಿ ನಯನಂ ವಂದೇ ಮುಕುಂದಪ್ರಿಯಂ |
ವಂದೇ ಭಕ್ತಜನಾಶ್ರಯಂ ಚ ವರದಂ ವಂದೇ ಶಿವಂ ಶಂಕರಮ್ ||

ಸುಬ್ರಮಣ್ಯ ಸ್ತುತಿ

ಸುಬ್ರಮಣ್ಯ ಸ್ತುತಿ

ನಮಾಮೀಶಪುತ್ರಂ ಜಪಾಶೋಣಗಾತ್ರಂ
ಸುರಾರಾತಿಶತ್ರುಂ ರವೀಂದ್ವಾದಿನೇತ್ರಂ |
ಮಹಾಬರ್ಹಿಪತ್ರಂ ಶಿವಾಸ್ಯಾಬ್ಜಮಿತ್ರಂ
ಪ್ರಭಾಸತ್ಕಲತ್ರಂ ಪುರಾಣಂ ಪವಿತ್ರಮ್ ||

ಆಂಜನೇಯ ಸ್ತೋತ್ರ

ಆಂಜನೇಯ ಸ್ತೋತ್ರ

ಅತುಲಿತ ಬಲಧಾಮಂ ಹೇಮಶೈಲಾಭ ದೇಹಂ
ದನುಜವನಕೃಶಾನುಂ ಜ್ಞಾನಿನಾಮಗ್ರಗಣ್ಯಮ್ |
ಸಕಲ ಗುಣನಿಧಾನಂ ವಾನರಾಣಾಮಧೀಶಂ
ರಘುಪತಿ ವರಭಕ್ತಂ ವಾತಜಾತಂ ನಮಾಮಿ ||

ಗೋಷ್ಪದೀಕೃತವಾರೀಶಂ ಮಶಕೀಕೃತ ರಾಕ್ಷಸಮ್ |
ರಾಮಾಯಣಮಹಾಮಾಲಾರತ್ನಂ ವಂದೇಽನಿಲಾತ್ಮಜಮ್ ||

ಅಂಜನಾನಂದನಂ ವೀರಂ ಜಾನಕೀಶೋಕನಾಶನಮ್ |
ಕಪೀಶಮಕ್ಷಹಂತಾರಂ ವಂದೇ ಲಂಕಾ ಭಯಂಕರಮ್ ||

ಉಲ್ಲಂಘಸಿಂಧೋ ಸಲಿಲಂ ಸಲೀಲಂ
ಯಃ ಶೋಕವಹ್ನಿಂ ಜನಕಾತ್ಮಜಾಯಾಃ |
ಆದಾಯ ತೇನೈವ ದದಾಹ ಲಂಕಾಂ
ನಮಾಮಿ ತಂ ಪ್ರಾಂಜಲಿರಾಂಜನೇಯಮ್ ||

ಮನೋಜವಂ ಮಾರುತತುಲ್ಯವೇಗಂ
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಮ್ |
ವಾತಾತ್ಮಜಂ ವಾನರಯೂಥಮುಖ್ಯಂ
ಶ್ರೀರಾಮದೂತಂ ಶಿರಸಾ ನಮಾಮಿ ||

ಆಂಜನೇಯಮತಿಪಾಟಲಾಲನನಂ
ಕಾಂಚನಾದ್ರಿ ಕಮನೀಯವಿಗ್ರಹಂ |
ಪಾರಿಜಾತತರುಮೂಲವಾಸಿನಂ
ಭಾವಯಾಮಿ ಪವಮಾನನಂದನಮ್ ||

ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಮರೋಗಿತಾ |
ಅಜಾಡ್ಯಂ ವಾಕ್ಪಟುತ್ವಂ ಚ ಹನೂಮತ್‍ಸ್ಮರಣಾದ್ ಭವೇತ್ ||

ಯತ್ರ ಯತ್ರ ರಘುನಾಥ ಕೀರ್ತನಂ
ತತ್ರ ತತ್ರ ಕೃತಮಸ್ತಕಾಂಜಲಿಮ್ |
ಬಾಷ್ಪವಾರಿ ಪರಿಪೂರ್ಣ ಲೋಚನಂ
ಮಾರುತಿಂ ನಮತ ರಾಕ್ಷಸಾಂತಕಮ್ ||

ಶ್ರೀರಾಮ ಸ್ತೋತ್ರ

ಶ್ರೀರಾಮ ಸ್ತೋತ್ರ

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯಃ ಪತಯೇ ನಮಃ ||

ವಸುದೇವಸುತಂ ದೇವಂ ಕಂಸಚಾಣೂರಮರ್ದನಮ್|
ದೇವಕೀಪರಮಾನನ್ದಂ ಕೃಷ್ಣಂ ವನ್ದೇ ಜಗದ್ಗುರುಮ್ ||

ಶ್ರೀರಾಮ ರಾಮ ರಘುನಂದನ ರಾಮ ರಾಮ
ಶ್ರೀರಾಮ ರಾಮ ಭರತಾಗ್ರಜ ರಾಮ ರಾಮ |
ಶ್ರೀರಾಮ ರಾಮ ರಣಕರ್ಕಶ ರಾಮ ರಾಮ
ಶ್ರೀರಾಮ ರಾಮ ಶರಣಂ ಭವ ರಾಮ ರಾಮ ||

ಶ್ರೀರಾಮಚಂದ್ರ ಚರಣೌ ಮನಸಾ ಸ್ಮರಾಮಿ
ಶ್ರೀರಾಮಚಂದ್ರ ಚರಣೌ ವಚಸಾ ಗೃಣಾಮಿ |
ಶ್ರೀರಾಮಚಂದ್ರ ಚರಣೌ ಶಿರಸಾ ನಮಾಮಿ
ಶ್ರೀರಾಮಚಂದ್ರ ಚರಣೌ ಶರಣಂ ಪ್ರಪದ್ಯೇ ||

ಮಾತಾ ರಾಮೋ ಮತ್ಪಿತಾ ರಾಮಚಂದ್ರಃ
ಸ್ವಾಮೀ ರಾಮೋ ಮತ್ಸಖಾ ರಾಮಚಂದ್ರಃ |
ಸರ್ವಸ್ವಂ ಮೇ ರಾಮಚಂದ್ರೋ ದಯಾಳುಃ
ನಾನ್ಯಂ ಜಾನೇ ನೈವ ಜಾನೇ ನ ಜಾನೇ ||

ಲೋಕಾಭಿರಾಮಂ ರಣರಂಗ ಧೀರಂ
ರಾಜೀವನೇತ್ರಂ ರಘುನಂದನಾಥಮ್ |
ಕಾರುಣ್ಯರೂಪಂ ಕರುಣಾಕರಂ ತಂ
ಶ್ರ‍ೀರಾಮಚಂದ್ರಂ ಶರಣಂ ಪ್ರಪದ್ಯೇ ||

ರಾಮೋ ರಾಜಮಣಿಃ ಸದಾ ವಿಜಯತೇ ರಾಮಂ ರಮೇಶಂ ಭಜೇ
ರಾಮೇಣಾಭಿಹತೋ ನಿಶಾಚರಚಮೂ ರಾಮಾಯ ತಸ್ಮೈ ನಮಃ |
ರಾಮಾನ್ನಾಸ್ತಿಪರಾಯಣಂ ಪರತರಂ ರಾಮಸ್ಯದಾಸೋಽಸ್ಮ್ಯಹಂ
ರಾಮೇಚಿತ್ತಲಯಃ ಸದಾ ಭವತು ಮೇ ಭೋ ರಾಮ ಮಾಮುದ್ಧರ ||

ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ |
ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ ||

ದಕ್ಷಿಣೇ ಲಕ್ಷ್ಮಣೋ ಯಸ್ಯ ವಾಮೇ ಚ ಜನಕಾತ್ಮಜಾ
ಪುರತೋ ಮಾರುತಿರ್ಯಸ್ಯ ತಂ ವಂದೇ ರಘುನಂದನಮ್ ||

ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಮ್ |
ಲೋಕಾಭಿರಾಮಂ ಶ್ರ‍ೀರಾಮಂ ಭುಯೋ ಭುಯೋ ನಮಾಮ್ಯಹಮ್ ||

ಶ್ರೀಕೃಷ್ಣ ಸ್ತೋತ್ರ

ಶ್ರೀಕೃಷ್ಣ ಸ್ತೋತ್ರ

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯಃ ಪತಯೇ ನಮಃ ||

ವಸುದೇವಸುತಂ ದೇವಂ ಕಂಸಚಾಣೂರಮರ್ದನಮ್|
ದೇವಕೀಪರಮಾನನ್ದಂ ಕೃಷ್ಣಂ ವನ್ದೇ ಜಗದ್ಗುರುಮ್ ||

ಕೃಷ್ಣೋ ರಕ್ಷತು ನೋ ಜಗತ್ರಯಗುರುಃ ಕೃಷ್ಣಂ ನಮಸ್ಯಾಮ್ಯಹಮ್
ಕೃಷ್ಣೇನಾಮರಶತ್ರವೋ ವಿನಿಹತಾಃ ಕೃಷ್ಣಾಯ ತಸ್ಮೈ ನಮಃ |
ಕೃಷ್ಣಾದೇವ ಸಮುತ್ಥಿತಂ ಜಗದಿದಂ ಕೃಷ್ಣಸ್ಯ ದಾಸೋಽಸ್ಮ್ಯಹಮ್
ಕೃಷ್ಣೇ ತಿಷ್ಠತಿ ಸರ್ವಮೇತದಖಿಲಂ ಹೇ ಕೃಷ್ಣ ರಕ್ಷಸ್ವ ಮಾಮ್ ||

ಏಕಂ ಶಾಸ್ತ್ರಂ ದೇವಕೀಪುತ್ರ ಗೀತಮ್
ಏಕೋ ದೇವೋ ದೇವಕೀಪುತ್ರ ಏವ |
ಏಕೋ ಮಂತ್ರಸ್ತಸ್ಯ ನಾಮಾನಿ ಯಾನಿ
ಕರ್ಮಾಪ್ಯೇಕಂ ತಸ್ಯ ದೇವಸ್ಯ ಸೇವಾ ||

ವಂಶೀವಿಭೂಷಿತಕರಾನ್ನವನೀರದಾಭಾತ್
ಪೀತಾಂಬರಾದರುಣಬಿಂಬಫಲಾಧರೋಷ್ಠಾತ್ |
ಪೂರ್ಣೇಂದುಸುಂದರಮುಖಾದರವಿಂದನೇತ್ರಾತ್
ಕೃಷ್ಣಾತ್ಪರಂ ಕಿಮಪಿ ತತ್ತ್ವಮಹಂ ನ ಜಾನೇ ||

ವಿಷ್ಣು ಸ್ತುತಿ


ವಿಷ್ಣು ಸ್ತುತಿ

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ |
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾನ್ತಯೇ ||

ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಾಕಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಮ್ |
ಲಕ್ಷ್ಮೀಕಾಂತಂ ಕಮಲನಯನಂ ಯೋಗಿಹೃದ್ಧ್ಯಾನಗಮ್ಯಂ
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಮ್ ||

ಕಸ್ತೂರೀ ತಿಲಕಂ ಲಲಾಟಾಫಲಕೇ ವಕ್ಷಃಸ್ಥಲೇ ಕೌಸ್ತುಭಂ
ನಾಸಾಗ್ರೇ ನವಮೌಕ್ತಿಕಂ ಕರತಲೇ ವೇಣುಂ ಕರೇ ಕಂಕಣಮ್ |
ಸರ್ವಾಂಗೇ ಹರಿಚಂದನಂ ಚ ಕಲಯನ್ ಕಂಠೇ ಚ ಮುಕ್ತಾವಲೀಂ
ಗೋಪಸ್ತ್ರೀಪರಿವೇಷ್ಟಿತೋ ವಿಜಯತೇ ಗೋಪಲಚೂಡಾಮಣಿಃ ||

ಸಶಂಖ ಚಕ್ರಂ ಸಕಿರೀಟ ಕುಂಡಲಂ
ಸಪೀತವಸ್ತ್ರಂ ಸರಸೀರುಹೇಕ್ಷಣಮ್ |
ಸಹಾರವಕ್ಷಃಸ್ಥಲಕೌಸ್ತುಭಶ್ರಿಯಂ
ನಮಾಮಿ ವಿಷ್ಣುಂ ಶಿರಸಾ ಚತುರ್ಭುಜಮ್ ||

ಕರಾರವಿಂದೇನ ಪದಾರವಿಂದಂ
ಮುಖಾರವಿಂದೇ ವಿನಿವೇಶಯಂತಮ್ |
ವಟಸ್ಯ ಪತ್ರಸ್ಯ ಪುಟೇ ಶಯನಾಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ ||

ನಮಾಮಿ ನಾರಾಯಣ ಪಾದಪಂಕಜಂ
ಕರೋಮಿ ನಾರಾಯಣ ಪೂಜನಂ ಸದಾ |
ವದಾಮಿ ನಾರಾಯಣ ನಾಮ ನಿರ್ಮಲಂ
ಸ್ಮರಾಮಿ ನಾರಾಯಣ ತತ್ತ್ವಮವ್ಯಯಮ್ ||

ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು |
ಮಾಮೇವೈಷ್ಯಸಿ ಯುಕ್ತ್ವೈವಮಾತ್ಮಾನಂ ಮತ್ಪರಾಯಣಃ ||

ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ |
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ||

ನಿತ್ಯ ಸ್ತುತಿ

ನಿತ್ಯ ಸ್ತುತಿ
ಪ್ರಾತಃ ಸ್ಮರಾಮಿ ಖಲು ತತ್ಸವಿತುರ್ವರೇಣ್ಯಂ
ರೂಪಂ ಹಿ ಮಂಡಲಮೃಚೋಽಥ ತನುರ್ಯಜೂಂಷಿ |
ಸಾಮಾನಿ ಯಸ್ಯ ಕಿರಣಾಃ ಪ್ರಭವಾದಿಹೇತುಂ
ಬ್ರಹ್ಮಾಹರಾತ್ಮಕಮಲಕ್ಷ್ಯಮಚಿಂತ್ಯರೂಪಮ್ ||

ಪ್ರಾತರ್ಭಜಾಮಿ ಭಜತಾಮಭಿಲಾಷದಾತ್ರೀಂ
ಧಾತ್ರೀಂ ಸಮಸ್ತ ಜಗತಾಂ ದುರಿತಾಪಹಂತ್ರ‍ೀಮ್ |
ಸಂಸಾರಬಂಧನವಿಮೋಚನಹೇತುಭೂತಾಂ
ಮಾಯಾಂ ಪರಾಂ ಸಮಧಿಗಮ್ಯ ಪರಸ್ಯ ವಿಷ್ಣೋಃ ||

ಪ್ರಾತಃ ಸ್ಮರಾಮಿ ಭವಭೀತಿಹರಂ ಸುರ‍ೇಶಂ
ಗಂಗಾಧರಂ ವೃಷಭವಾಹನಮಂಬಿಕೇಶಮ್ |
ಖಟ್ವಾಂಗಶೂಲವರದಾಭಯಹಸ್ತಮೀಶಂ
ಸಂಸಾರರೋಗಹರಮೌಷಧಮದ್ವಿತೀಯಮ್ ||


ಪ್ರಾತರ್ನಮಾಮಿ ಗಿರಿಶಂ ಗಿರಿಜಾರ್ಧದೇಹಂ
ಸರ್ಗಸ್ಥಿತಿ ಪ್ರಲಯ ಕಾರಣಮಾದಿದೇವಮ್ |
ವಿಶೇಶ್ವರ ವಿಜಿತವಿಶ್ವಮನೋಽಭಿರಾಮಂ
ಸಂಸಾರರೋಗಹರಮೌಷಧಮದ್ವಿತೀಯಂ ||

ಪ್ರಾತರ್ಭಮಾಮಿ ಶಿವಮೇಕಮನಂತಮಾದ್ಯಂ
ವೇದಾಂತವೇದ್ಯಮನಘಂ ಪುರುಷಂ ಮಹಾಂತಮ್ |
ನಾಮಾದಿ ಭೇದರಹಿತಂ ಶಡ್ಭಾವ ಶೂನ್ಯಂ
ಸಂಸಾರರೋಗಹರಮೌಷಧಮದ್ವಿತೀಯಂ ||

ಪ್ರಹ್ಲಾದ ನಾರದ ಪರಾಶರ ಪುಂಡರೀಕ
ವ್ಯಾಸಾಂಬರೀಷ ಶುಕ ಶೌನಕ ಭೀಷ್ಮ ದಾಲ್ಭ್ಯಾನ್ |
ರುಕ್ಮಾಂಗದಾರ್ಜುನ ವಸಿಷ್ಠ ವಿಭೀಷಣಾದೀನ್
ಪುಣ್ಯಾನಿಮಾನ್ಪರಮ ಭಾಗವತಾನ್ಸ್ಮರಾಮಿ ||

ಯಂ ಬ್ರಹ್ಮಾವರುಣೇಂದ್ರರುದ್ರಮರುತಃ ಸ್ತುನ್ವಂತಿ ದಿವ್ಯೈಸ್ತವೈಃ
ವೇದೈಃ ಸಾಂಗಪದಕ್ರಮೋಪನಿಷದೈರ್ಗಾಯಂತಿ ಯಂ ಸಾಮಗಾಃ |
ಧ್ಯಾನವಸ್ಥಿತ ತದ್ಗತೇನ ಮನಸಾ ಪಶ್ಯಂತಿ ಯಂ ಯೋಗಿನೋ
ಯಸ್ಯಾಂತಂ ನ ವಿದುಃ ಸುರಾಸುರಗಣಾ ದೇವಾಯ ತಸ್ಮೈ ನಮಃ ||

ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ಮಾಮನುಸ್ಮರನ್ |
ಯಃ ಪ್ರಯಾತಿ ತ್ಯಜನ್‍ದೇಹಂ ಸ ಯಾತಿ ಪರಮಾಂ ಗತಿಮ್ ||

ಸ್ಥಾನೇ ಹೃಷೀಕೇಶ | ತವ ಪ್ರಕೀರ್ತ್ಯಾ
ಜಗತ್ ಪ್ರಹೃಷ್ಯತ್ಯನುರಜ್ಯತೇ ಚ |
ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ
ಸರ್ವೇ ನಮಸ್ಯಂತಿ ಚ ಸಿದ್ಧಸಂಘಾಃ ||

ಕವಿಂ ಪುರಾಣಮನುಶಾಸಿತಾರಂ
ಅಣೋರಣೀಯಾಂಸಮನುಸ್ಮರೇದ್ಯಃ |
ಸರ್ವಸ್ಯಧಾತಾರಮಚಿಂತ್ಯರೂಪಂ
ಆದಿತ್ಯವರ್ಣಂ ತಮಸಃ ಪರಸ್ತಾತ್ ||

ಊರ್ಧ್ವಮೂಲಮಧಃ ಶಾಖಮಶ್ವತ್ಥಂ ಪ್ರಾಹುರವ್ಯಯಮ್ |
ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ ||

ಸರ್ವಸ್ಯ ಚಾಹಂ ಹೃದಿ ಸಂನಿವಿಷ್ಟೋ
ಮತ್ತಃ ಸ್ಮೃತಿರ್ಜ್ಞಾನಮಪೋಹನಂ ಚ |
ವೇದೈಶ್ಚ ಸರ್ವೈರಹಮೇವ ವೇದ್ಯೋ
ವೇದಾಂತಕೃದ್ವೇದವೆದೇವ ಚಾಹಮ್ ||

ಕ್ಷೀರಸಾಗರ ಸಂಜಾತಾಂ ವಿಷ್ಣೋಃ ಪತ್ನೀಂ ದಯಾಮಯೀಮ್ |
ಲಕ್ಷ್ಮೀಂ ಸದಾ ಪ್ರಪದ್ಯೇಽಹಂ ಸರ್ವಸಂಪತ್ಸಮೃದ್ಧಯೇ ||


ಹಯಗ್ರೀವ ಸ್ತುತಿ

ಜ್ಞಾನಾನಂದಮಯಂ ದೇವಂ ನಿರ್ಮಲಸ್ಫಟಿಕಾಕೃತಿಮ್ |
ಆಧಾರಂ ಸರ್ವವಿದ್ಯಾನಾಂ ಹಯಗ್ರೀವಮುಪಾಸ್ಮಹೇ ||


ವೆಂಕಟೇಶ ಸ್ತುತಿ

ಕಲ್ಯಾಣಾದ್ಭುತಗಾತ್ರಾಯ ಕಾಮಿತಾರ್ಥಪ್ರದಾಯಿನೇ |
ಶ್ರ‍ೀಮದ್ವೇಂಕಟನಾಥಾಯ ಶ್ರೀನಿವಾಸಾಯ ತೇ ನಮಃ ||


ಗರುಡ ಸ್ತುತಿ

ಕುಂಕುಮಾಂಕಿತವರ್ಣಾಯ ಕುಂದೇಂದುಧವಲಾಯ ಚ |
ವಿಷ್ಣುವಾಹ ನಮಸ್ತುಭ್ಯಂ ಪಕ್ಷಿರಾಜಾಯ ತೇ ನಮಃ ||

Tuesday, January 26, 2010

ಪ್ರಾರ್ಥನಾ ಮಂತ್ರಗಳು


ಪ್ರಾರ್ಥನಾ ಮಂತ್ರಗಳು


ದೇವರ ಮುಂದೆ ದೀಪ ಹಚ್ಚುವಾಗ ಹೇಳುವ ಮಂತ್ರ

ಸಾಜ್ಯಂ ಚ ವರ್ತಿಸಂಯುಕ್ತಂ ವಹ್ನಿನಾ ಯೋಜಿತಂ ಮಯಾ |
ಗೃಹಾಣ ಮಂಗಲಂ ದೀಪಂ ತ್ರೈಲೋಕ್ಯತಿಮಿರಾಪಹ ||


ದೇವರಿಗೆ ನಮಸ್ಕಾರ ಮಾಡುವಾಗಿನ ಮಂತ್ರ

ಯಾನಿ ಕಾನಿ ಚ ಪಾಪಾನಿ ಜನ್ಮಾಂತರಕೃತಾನಿ ಚ |
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ ||

ಪಾಪೋಽಹಂ ಪಾಪಕರ್ಮಾಹಂ ಪಾಪಾತ್ಮಾ ಪಾಪಸಂಭವ |
ತ್ರಾಹಿ ಮಾ ಕೃಪಯಾ ದೇವ ಸರ್ವಪಾಪಹರೋ ಭವ ||

ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ |
ತಸ್ಮಾತ್ ಕಾರುಣ್ಯಭಾವೇನ ರಕ್ಷ ಮಾಂ ಜಗದೀಶ್ವರ ||

ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರ‍ಿಯಂ ಬಲಂ
ಆಯುಷ್ಯಂ ತೇಜ ಆರೋಗ್ಯಂ ದೇಹಿ ಮೇ ಪುರುಷೋತ್ತಮ ||

ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ |
ದೇಹಿ ಮೇ ಕೃಪಯಾ ಶಂಭೋ ತ್ವಯಿ ಭಕ್ತಿಮಚಂಚಲಾಮ್ ||


ತೀರ್ಥ ಸ್ವೀಕರಿಸುವಾಗ ಹೇಳುವ ಮಂತ್ರ

ಶರೀರೇ ಜರ್ಜರೀಭೂತೇ ವ್ಯಾಧಿಗ್ರಸ್ತೇ ಕಲೇವರೇ |
ಔಷಧಂ ಜಾಹ್ನವೀತೋಯಂ ವೈದ್ಯೋ ನಾರಯಣೋ ಹರಿಃ ||


ದೇವರಲ್ಲಿ ಕ್ಷಮಾಯಾಚನೆ

ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಽಪರಾಧಮ್ |
ವಿದಿತಮವಿದಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ದೇ ಶ್ರೀಮಹಾದೇವ ಶಂಭೋ ||

ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ |
ಕರೋಮಿ ಯದ್ಯತ್ ಸಕಲಂ ಪರಸ್ಮೈ
ನಾರ‍ಾಯಾಣೇತಿ ಸಮರ್ಪಯಾಮಿ ||

ಪ್ರಾತಃಪ್ರಭೃತಿ ಸಾಯಾಂತಂ ಸಾಯಾದಿಪ್ರಾತರಂತತಃ |
ಯತ್ಕರೋಮಿ ಜಗನ್ನಾಥ ತದಸ್ತು ತವ ಪೂಜನಮ್ ||


ಏಕಶ್ಲೋಕೀ ರಾಮಾಯಾಣ
ಪೂರ್ವಂ ರಾಮತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ
ವೈದೇಹಿಹರಣಂ ಜಟಾಯುಮರಣಂ ಸುಗ್ರೀವಸಂಭಾಷಣಮ್ |
ವಾಲೀನಿಗ್ರಹಂ ಸಮುದ್ರತರಣಂ ಲಂಕಾಪುರೀದಾಹನಂ
ಪಶ್ಚಾದ್ರಾವಣಕುಂಭಕರ್ಣಹನನಂ ಏತದ್ಧಿ ರಾಮಾಯಣಮ್ ||


ಏಕಶ್ಲೋಕೀ ಭಾಗವತ
ಆದೌ ದೇವಕಿದೇವಿಗರ್ಭಜನನಂ ಗೋಪೀಗೃಹೇ ವರ್ಧನಂ
ಮಾಯಾಪೂತನಿಜೀವಿತಾಪಹರಣಂ ಗೋವರ್ಧನೋದ್ಧಾರಣಮ್ |
ಕಂಸಚ್ಛೇದನಕೌರವಾದಿಮಥನಂ ಕುಂತೀತನೂಜಾವನಮ್
ಏತದ್ಭಾಗವತಂ ಪುರ‍ಾಣಕಥಿತಂ ಶ್ರ‍ೀಕೃಷ್ಣಲೀಲಾಮೃತಮ್ ||

ಆದೌ ಪಾಂಡವಧಾರ್ತರಾಷ್ಟ್ರಜನನಂ ಲಾಕ್ಷಾಗೃಹೇ ದಾಹನಂ
ದ್ಯೂತೇ ಶ್ರ‍ೀಹರಣಂ ವನೇ ವಿಹರಣಂ ಮತ್ಸ್ಯಾಲಯೇ ವರ್ಧನಂ |
ಲೀಲಾಗೋಗ್ರಹಣಂ ರಣೇ ವಿತರಣಂ ಸಂಧಿಕ್ರಿಯಾಜೃಂಭಣಂ
ಭೀಷ್ಮದ್ರೋಣಸುಯೋಧನಾದಿಮಥನಂ ಏತನ್ಮಹಾಭಾರತಮ್ ||


ಸಪ್ತಋಷಿಗಳು
ಕಶ್ಯಪೋತ್ರಿರ್ಭರದ್ವಾಜಃ ವಿಶ್ವಾಮಿತ್ರೋಽಥ ಗೌತಮಃ |
ಜಮದಗ್ನಿರ್ವಸಿಷ್ಠಶ್ಚ ಸಪ್ತೈತೇ ಋಷಯಃ ಸ್ಮತಾಃ ||

ಸೂರ್ಯ ನಮಸ್ಕಾರ

ಸೂರ್ಯ ನಮಸ್ಕಾರ

ಏಹಿ ಸೂರ್ಯ ಸಹಸ್ರಾಂಶೋ ತೇಜೋರಾಶೇ ಜಗತ್ಪತೇ |
ಅನುಕಂಪಯ ಮಾಂ ಭಕ್ತ್ಯಾ ಗೃಹಾಣಾರ್ಘ್ಯಂ ದಿವಾಕರ ||

ಧ್ಯೇಯ ಸದಾ ಸವಿತೃಮಂಡಲಮಧ್ಯವರ್ತೀ
ನಾರಾಯಣಃ ಸರಸಿಜಾಸನಸಂನಿವಿಷ್ಟಃ |
ಕೇಯೂರವಾನ್ ಮಕರಕುಂಡಲವಾನ್ ಕಿರೀಟಿ
ಹಾರೀ ಹಿರಣ್ಮಯವಪುರ್ದೃತಶಂಖಚಕ್ರಃ ||

ಓಂ ಮಿತ್ರಾಯನಮಃ |
ಓಂ ರವಯೇನಮಃ |
ಓಂ ಸೂರ್ಯಾಯನಮಃ |
ಓಂ ಭಾನವೇನಮಃ |
ಓಂ ಖಗಾಯನಮಃ |
ಓಂ ಪೂಷ್ಣೇನಮಃ |
ಓಂ ಹಿರಣ್ಯಗರ್ಭಾಯನಮಃ |
ಓಂ ಮರೀಚಯೇನಮಃ |
ಓಂ ಆದಿತ್ಯಾಯನಮಃ |
ಓಂ ಸವಿತ್ರೇನಮಃ |
ಓಂ ಅರ್ಕಾಯನಮಃ |
ಓಂ ಭಾಸ್ಕರಾಯ ನಮಃ |
ಓಂ ಸವಿತೃಸೂರ್ಯನಾರಾಯಣಾಯನಮಃ |

ಆದಿತ್ಯಸ್ಯ ನಮಸ್ಕಾರಂ ಯೇ ಕುರ್ವಂತಿ ದಿನೇ ದಿನೇ |

ಜನ್ಮಾಂತರಸಹಸ್ರೇಷು ದಾರಿದ್ಯಂ ನೋಪಜಾಯತೇ ||

ಗುರು ಸ್ತುತಿ


ಗುರು ಸ್ತುತಿ

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |
ಗುರುಃ ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ
ಶ್ರೀಗುರವೇ ನಮಃ ||೧||

ತ್ವಮೇವ ಮಾತಾ ಚ ಪಿತಾ ತ್ವಮೇವ
ತ್ವಮೇವ ಬಂಧುಶ್ಚ ಸಖಾ ತ್ವಮೇವ |
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವದೇವ ||೨||

ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ |
ತತ್ಪದಂ ದರ್ಶಿತಂ ಯೇನ ತಸ್ಮೈ
ಶ್ರೀಗುರವೇ ನಮಃ ||೩||

ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ
ಶ್ರೀಗುರವೇ ನಮಃ ||೪||

ಸ್ಥಾವರಂ ಜಂಗಮಂ ವ್ಯಾಪ್ತಂ ಯತ್ ಕಿಂಚಿತ್ ಸಚರಾಚರಮ್
ತತ್ಪಾದಂ ದರ್ಶಿತಮ್ ಯೇನ ತಸ್ಮೈ ಶ್ರೀಗುರವೇ ನಮಃ  ||೫||

ಚಿನ್ಮಯಂ ವ್ಯಾಪಿ ಯತ್ಸರ್ವಂ ತ್ರೈಲೋಕ್ಯಂ ಸಚರಾಚರಮ್
ತತ್ಪಾದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ ||೬||

ನಿತ್ಯಂ ಶುದ್ಧಂ ನಿರಾಕಾರಂ ನಿರಾಭಾಸಂ ನಿರಂಜನಮ್
ನಿತ್ಯಬೋಧಂ ಚಿದಾನಂದಂ ಗುರುಂ ಬ್ರಹ್ಮ ನಮಾಮ್ಯಹಮ್ ||೭||

ಧ್ಯಾನಮೂಲಂ ಗುರುರ್ಮೂರ್ತಿಃ
ಪೂಜಾಮೂಲಂ ಗುರೋರ್ಪದಮ್
ಮಂತ್ರಮೂಲಂ ಗುರೋರ್ವಾಕ್ಯಮ್
ಮೋಕ್ಷ ಮೂಲಂ ಗುರುಕ್ರುಪ ||೮||

ಸರ್ವಶ್ರುತಿಶಿರೋರತ್ನವಿರಾಜಿತಪದಾಂಬುಜಃ
ವೇದಾಂತಾಬುಜಸೂರ್ಯೋ ಯಃ ತಸ್ಮೈ ಶ್ರೀಗುರವೇ ನಮಃ ||೯||

ಚೈತನ್ಯಃ ಶಾಶ್ವತಃ ಶಾಂತೋ ವ್ಯೋಮಾತೀತೋ ನಿರಂಜನಃ
ಬಿಂದುನಾದಕಲಾತೀತಃ ತಸ್ಮೈ ಶ್ರೀಗುರವೇ ನಮಃ ||೧೦||

ಜ್ಞಾನಶಕ್ತಿಸಮಾರೂಡಃ ತತ್ವಮಾಲಾವಿಭೂಶಿತಃ
ಭುಕ್ತಿಮುಕ್ತಿಪ್ರದಾತ ಚ ತಸ್ಮೈ ಶ್ರೀಗುರವೇ ನಮಃ ||೧೧||

ಅನೇಕಜನ್ಮಸಂಪ್ರಾಪ್ತ ಕರ್ಮಬಂಧ ವಿದಾಹಿನೇ
ಅತ್ಮಜ್ಞಾನಪ್ರದಾನೇನ ತಸ್ಮೈ ಶ್ರೀಗುರವೇ ನಮಃ ||೧೨||

ಶೋಷಣಂ ಭವಸಿಂಧೋಶ್ಚ ಜ್ಞಾಪನಂ ಸಾರಸಂಪದಹ್
ಗುರೋಃ ಪಾದೋದಕಂ ಸಮ್ಯಕ್ ತಸ್ಮೈ ಶ್ರೀಗುರವೇ ನಮಃ ||೧೩||

ನ ಗುರೋರಧಿಕಂ ತತ್ವಂ ನ ಗುರೋರಧಿಕಂ ತಪಃ
ತತ್ವಜ್ಞಾನಾತ್ ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ||೧೪||

ಮನ್ನಾಥಃ ಶ್ರೀಜಗನ್ನಾಥೋ ಮದ್ಗುರುಃ ಶ್ರೀಜಗದ್ಗುರುಃ
ಮದಾತ್ಮ ಸರ್ವ ಭೂತಾತ್ಮಾ ತಸ್ಮೈ ಶ್ರೀಗುರವೇ ನಮಃ ||೧೫||

ಗುರುರಾದಿರನಾದಿಶ್ಚ ಗುರುಃ ಪರಮದೈವತಮ್
ಗುರೋಃ ಪರತರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ||೧೬||

ಬ್ರಹ್ಮಾನಂದಂ ಪರಮಸುಖದಂ ಕೇವಲಂ ಜ್ಞಾನಮೂರ್ತಿಮ್
ದ್ವಂದ್ವಾತೀತಂ ಗಗನಸದ್ರುಶಂ ತತ್ವಮಸ್ಯಾದಿಲಕ್ಶ್ಯಮ್
ಏಕಂ ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷೀಭೂತಮ್
ಭಾವಾತೀತಮ್ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ||೧೭||


 ಶ್ರೀ ದಕ್ಷಿಣಾ ಮೂರ್ತಿ ಸ್ತುತಿ
ಗುರವೇ ಸರ್ವ ಲೋಕಾನಾಮ್
ಭಿಷಜೇ ಭವ ರೋಗಿಣಾಮ್
ನಿಧಯೇ ಸರ್ವ ವಿದ್ಯಾನಾಮ್
ದಕ್ಷಿಣಾ ಮೂರ್ತಯೇ ನಮಃ ||೧೮||
 

ಶ್ರೀ ಶಂಕರಾಚಾರ್ಯ ಸ್ತುತಿ
ಶ್ರುತಿಸ್ಮೃತಿಪುರಾಣಾನಾಮಾಲಯಂ ಕರುಣಾಲಯಮ್
ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಮ್ ||೧೯||


ಶ್ರೀ ರಾಘವೇಂದ್ರ ಸ್ತುತಿ
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||೨೦||
 

ಶ್ರೀ ಮಧ್ವಾಚಾರ್ಯ ಸ್ತುತಿ
ಪ್ರಥಮೋ ಹನೂಮಾನ್ನಾಮ ದ್ವಿತೀಯೋ ಭೀಮ ಏವ ಚ |
ಪೂರ್ಣಪ್ರಜ್ಞಸ್ತೃತೀಯಸ್ತು ಭಗವತ್ಕಾರಸಾಧಕಃ ||೨೧||
 

ಶ್ರೀ ರಾಮಾನುಜಾಚಾರ್ಯ ಸ್ತುತಿ
ಯೋ ನಿತ್ಯಮಚ್ಯುತಪದಾಂಬುಜಯುಗ್ಮರುಕ್ಮ-
ವ್ಯಾಮೋಹತಸ್ತದಿತರಾಣಿ ತೃಣಾಯ ಮೇನೇ |
ಅಸ್ಮದ್ಗುರೋರ್ಭಗವತೋಸ್ಯ ದಯೈಕಸಿಂಧೋಃ
ರಾಮಾನುಜಸ್ಯ ಚರಣೌ ಶರಣಂ ಪ್ರಪದ್ಯೇ ||೨೨||

Monday, January 25, 2010

ವಂದೇ ಮಾತರಂ

ವಂದೇ ಮಾತರಂ

ವಂದೇ ಮಾತರಂ
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯಶ್ಯಾಮಲಾಂ ಮಾತರಂ ||

ಶುಭ್ರಜ್ಯೋತ್ಸ್ನಾ ಪುಲಕಿತಯಾಮಿನೀಂ
ಪುಲ್ಲಕುಸುಮಿತ ಸುಮಧುರ ಶೋಭಿನೀಂ |
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ ||

ಕೋಟಿ ಕೋಟಿ ಕಂಠ ಕಲಕಲನಿನಾದ ಕರಾಲೇ
ಕೋಟಿ ಕೋಟಿ ಭುಜೈರ್ಧೃತಖರಕರವಾಲೇ
ಅಬಲಾ ಕೆನೊ ಮಾ ಎತೊ ಬಲೇ
ಬಹುಬಲಧಾರಿಣೀಂ ನಮಾಮಿ ತಾರಿಣೀಂ
ರಿಪುದಲವಾರಿಣೀಂ ಮಾತರಂ ||

ತುಮಿ ವಿದ್ಯಾ ತುಮಿ ಧರ್ಮ
ತುಮಿ ಹೃದಿ ತುಮಿ ಮರ್ಮ
ತ್ವಂ ಹಿ ಪ್ರಾಣಾಃ ಶರೀರೇ
ಬಾಹುತೇ ತುಮಿ ಮಾ ಶಕ್ತಿ
ಹೃದಯೇ ತುಮಿ ಮಾ ಭಕ್ತಿ
ತೋಮಾರ ಇ ಪ್ರತಿಮಾ ಗಡಿ
ಮಂದಿರೇ ಮಂದಿರೇ ||

ತ್ವಂ ಹಿ ದುರ್ಗಾ ದಶಪ್ರಹರಣಧಾರಿಣೀ
ಕಮಲಾ ಕಮಲದಲ ವಿಹಾರಿಣೀ
ವಾಣಿ ವಿದ್ಯಾದಾಯಿನೀ ನಮಾಮಿತ್ವಾಂ

ನಮಾಮಿ ಕಮಲಾಂ ಅಮಲಾಂ ಅತುಲಾಂ
ಸುಜಲಾಂ ಸುಫಲಾಂ ಮಾತರಂ ||

ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ
ಧರಣೀಂ ಭರಣೀಂ ಮಾತರಂ ||
 

ಭಾರತ ಮಾತಾ ಕೀ ಜಯ್

ಏಕಾತ್ಮತಾ ಸ್ತೋತ್ರ

ಏಕಾತ್ಮತಾ ಸ್ತೋತ್ರ

ಓಂ ಸಚ್ಚಿದಾನಂದರೂಪಾಯ ನಮೋಸ್ತು ಪರಮಾತ್ಮನೇ |
ಜ್ಯೋತಿರ್ಮಯಸ್ವರೂಪಾಯ ವಿಶ್ವಮಾಂಗಲ್ಯಮೂರ್ತಯೇ ||೧||

ಪ್ರಕೃತಿಃ ಪಂಚಭೂತಾನಿ ಗ್ರಹಾ ಲೋಕಾಃ ಸ್ವರಾಸ್ತಥಾ |
ದಿಶಃ ಕಾಲಶ್ಚಸರ್ವೇಷಾಂ ಸದಾ ಕುರ್ವಂತು ಮಂಗಲಮ್ ||೨||

ರತ್ನಾಕರಧೌತಪದಾಂ ಹಿಮಾಲಯ ಕಿರೀಟಿನೀಮ್ |
ಬ್ರಹ್ಮರಾಜರ್ಷಿರತ್ನಾಢ್ಯಾಂ ವಂದೇ ಭಾರತಮಾತರಮ್ ||೩||

ಮಹೇಂದ್ರೋ ಮಲಯಃ ಸಹ್ಯೋ ದೇವತಾತ್ಮಾ ಹಿಮಾಲಯಃ |
ಧ್ಯೇಯೋ ರೈವತಕೋ ವಿಂಧ್ಯೋ ಗಿರಿಶ್ಚಾರಾವಲಿಸ್ತಥಾ ||೪||

ಗಂಗಾ ಸರಸ್ವತೀ ಸಿಂಧುರ್ ಬ್ರಹ್ಮಪುತ್ರಶ್ಚ ಗಂಡಕೀ |
ಕಾವೇರೀ ಯಮುನಾ ರೇವಾ ಕೃಷ್ಣಾ ಗೋದಾ ಮಹಾನದೀ ||೫||

ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚಿ ಅವಂತಿಕಾ |
ವೈಶಾಲೀ ದ್ವಾರಿಕಾ ಧ್ಯೇಯಾ ಪುರೀ ತಕ್ಷಶಿಲಾ ಗಯಾ ||೬||

ಪ್ರಯಾಗಃ ಪಾಟಲೀಪುತ್ರಂ ವಿಜಯಾನಗರಂ ಮಹತ್ |
ಇಂದ್ರಪ್ರಸ್ಥಂ ಸೋಮನಾಥಃ ತಥಾಽಮೃತಸರಃ ಪ್ರಿಯಮ್ ||೭||

ಚತುರ್ವೇದಾಃ ಪುರಾಣಾನಿ ಸರ್ವೋಪನಿಷದಸ್ತಥಾ |
ರಾಮಾಯಣಂ ಭಾರತಂ ಚ ಗೀತಾ ಸದ್ದರ್ಶನಾನಿ ಚ ||೮||

ಜೈನಾಗಮಾಸ್ತ್ರಿಪಿಟಕಾ ಗುರುಗ್ರಂಥಃ ಸತಾಂ ಗಿರಃ |
ಏಷ ಜ್ಞಾನನಿಧಿಃ ಶ್ರೇಷ್ಠಃ ಶ್ರದ್ಧೇಯೋ ಹೃದಿ ಸರ್ವದಾ ||೯||

ಅರುಂಧತ್ಯನಸೂಯಾ ಚ ಸಾವಿತ್ರೀ ಜಾನಕೀ ಸತೀ |
ದ್ರೌಪದೀ ಕಣ್ಣಗೀ ಗಾರ್ಗೀ ಮೀರಾ ದುರ್ಗಾವತೀ ತಥಾ ||೧೦||

ಲಕ್ಷ್ಮೀರಹಲ್ಯಾ ಚನ್ನಮ್ಮಾ ರುದ್ರಮಾಂಬಾ ಸುವಿಕ್ರಮಾ |
ನಿವೇದಿತಾ ಸಾರದಾ ಚ ಪ್ರಣಮ್ಯಾ ಮಾತೃದೇವತಾಃ ||೧೧||

ಶ್ರ‍ೀರಾಮೋ ಭರತಃ ಕೃಷ್ಣೋ ಭೀಷ್ಮೋ ಧರ್ಮಸ್ತಥಾರ್ಜುನಃ |
ಮಾರ್ಕಂಡೇಯೋ ಹರಿಶ್ಚಂದ್ರಃ ಪ್ರಹ್ಲಾದೋ ನಾರದೋ ಧ್ರುವಃ ||೧೨||

ಹನುಮಾಞ್ಜನಕೋ ವ್ಯಾಸೋ ವಸಿಷ್ಠಶ್ಚ ಶುಕೋ ಬಲಿಃ |
ಧಧೀಚಿವಿಶ್ವಕರ್ಮಾಣೌ ಪೃಥುವಾಲ್ಮೀಕಿಭಾರ್ಗವಾಃ ||೧೩||

ಭಗೀರಥಶ್ಚೈಕಲವ್ಯೋ ಮನುರ್ಧನ್ವಂತರಿಸ್ತಥಾ |
ಶಿಬಿಸ್ಚರಂತಿದೇವಶ್ಚ ಪುರಾಣೋದ್ಗೀತಕೀರ್ತಯಃ ||೧೪||

ಬುದ್ಧಾ ಜಿನೇಂದ್ರಾ ಗೋರಕ್ಷಃ ಪಾಣಿನಿಶ್ಚ ಪತಂಜಲಿಃ |
ಶಂಕರೋ ಮಧ್ವನಿಂಬಾರ್ಕೌ ಶ್ರೀರಾಮಾನುಜವಲ್ಲಭೌ ||೧೫||

ಝೂಲೇಲಾಲೋಽಥ ಚೈತನ್ಯಃ ತಿರುವಲ್ಲುವರಸ್ತಥಾ |
ನಾಯನ್ಮಾರಾಲವಾರಾಶ್ಚ ಕಂಬಶ್ಚ ಬಸವೇಶ್ವರಃ ||೧೬||

ದೇವಲೋ ರವಿದಾಸಶ್ಚ ಕಬೀರೋ ಗುರುನಾನಕಃ
ನರಸಿಸ್ತುಲಸೀದಾಸೋ ದಶಮೇಶೋ ದೃಢವ್ರತಃ ||೧೭||

ಶ್ರ‍ೀಮತ್ ಶಂಕರದೇವಶ್ಚ ಬಂಧೂ ಸಾಯಣಮಾಧವೌ |
ಜ್ಞಾನೇಶ್ಚರಸ್ತುಕಾರಾಮೋ ರಾಮದಾಸಃ ಪುರಂದರಃ ||೧೮||

ಬಿರಸಾ ಸಹಜಾನಂದೋ ರಾಮಾನಂದಾಸ್ತಥಾ ಮಹಾನ್ |
ವಿತರಂತು ಸದೈವೈತೇ ದೈವೀಂ ಸದ್ಗುಣಸಂಪದಮ್ ||೧೯||

ಭರತರ್ಷಿಃ ಕಾಲಿದಾಸಃ ಶ್ರೀಭೋಜೋ ಜಕಣಸ್ತಥಾ |
ಸೂರದಾಸಸ್ತ್ಯಾಗರಾಜೋ ರಸಖಾನಶ್ಚಸಕವಿಃ ||೨೦||

ರವಿವರ್ಮಾ ಭಾತಖಂಡೇ ಭಾಗ್ಯಚಂದ್ರಃ ಭೂಪತಿಃ |
ಕಲಾವಂತಶ್ಚವಿಖ್ಯಾತಾಃ ಸ್ಮರಣೀಯಾ ನಿರಂತರಮ್ ||೨೧||

ಅಗಸ್ತ್ಯಃ ಕಂಬುಕೌಂಡಿನ್ಯೌ ರಾಜೇಂದ್ರಶ್ಚೋಲವಂಶಜಃ |
ಅಶೋಕಃ ಪುಷ್ಯಮಿತ್ರಶ್ಚ ಖಾರವೇಲಃ ಸುನೀತಿಮಾನ್ ||೨೨||

ಚಾಣಕ್ಯ ಚಂದ್ರಗುಪ್ತೌಚ ವಿಕ್ರಮಃ ಶಾಲಿವಾಹನಃ |
ಸಮುದ್ರಗುಪ್ತಃ ಶ್ರೀಹರ್ಷಃ ಶೈಲೇಂದ್ರೋ ಬಪ್ಪರಾವಲಃ ||೨೩||

ಲಾಚಿದ್ ಭಾಸ್ಕರವರ್ಮಾ ಚ ಯಶೋಧರ್ಮಾ ಚ ಹೂಣಜಿತ್ |
ಶ್ರೀಕೃಷ್ಣದೇವರಾಯಶ್ಚ ಲಲಿತಾದಿತ್ಯ ಉದ್ಭಲಃ ||೨೪||

ಮುಸುನೂರಿನಾಯಕೌ ತೌ ಪ್ರತಾಪಃ ಶಿವಭೂಪತಿಃ |
ರಣಜಿತ್‍ಸಿಂಹ ಇತ್ಯೇತೇ ವೀರಾ ವಿಖ್ಯಾತವಿಕ್ರಮಾಃ ||೨೫||

ವೈಜ್ಞಾನಿಕಾಶ್ಚಕಪಿಲಃ ಕಣಾದಃ ಸುಶ್ರುತಸ್ತಥಾ |
ಚರಕೋ ಭಾಸ್ಕರಾಚಾರ್ಯೋ ವರಾಹಮಿಹಿರಃ ಸುಧೀ ||೨೬||

ನಾಗಾರ್ಜುನೋ ಭರದ್ವಾಜ ಆರ್ಯಭಟ್ಟೋ ಬಸುರ್ಬುಧಃ |
ಧ್ಯೇಯೋ ವೇಂಕಟರಾಮಶ್ಚ ವಿಜ್ಞಾರಾಮಾನುಜಾದಯಃ ||೨೭||

ರಾಮಕೃಷ್ಣೋ ದಯಾನಂದೋ ರವೀಂದ್ರೋ ರಾಮಮೋಹನಃ |
ರಾಮತೀರ್ಥೋಽರವಿಂದಶ್ಚ ವಿವೇಕಾನಂದ ಉದ್ಯಶಾಃ ||೨೮||

ದಾದಾಭಾಯಿ ಗೋಪಬಂಧುಃ ತಿಲಕೋ ಗಾಂಧಿರಾದೃತಾಃ |
ರಮಣೋ ಮಾಲವೀಯಶ್ಚಶ್ರ‍ೀ ಸುಬ್ರಹ್ಮಣ್ಯಭಾರತೀ ||೨೯||

ಸುಭಾಷಃ ಪ್ರಣವಾನಂದಃ ಕ್ರಾಂತಿವೀರೋ ವಿನಾಯಕಃ |
ಠಕ್ಕರೋ ಭೀಮರಾವಶ್ಚ ಪುಲೇ ನಾರ‍ಾಯಣೋ ಗುರುಃ ||೩೦||

ಅನುಕ್ತಾ ಯೇ ಭಕ್ತಾಃ ಪ್ರಭುಚರಣಸಂಸಕ್ತಹೃದಯಾಃ |
ಅನಿರ್ಧಿಷ್ಠಾ ವೀರಾ ಅಧಿಸಮರಮುದ್ಧ್ವಸ್ತರಿಪವಃ |
ಸಮಾಜೋದ್ಧರ್ತಾರಃ ಸುಹಿತಕರವಿಜ್ಞಾನನಿಪುಣಾಃ |
ನಮಸ್ತೇಭ್ಯೋ ಭೂಯಾತ್ ಸಕಲಸುಜನೇಭ್ಯಃ ಪ್ರತಿದಿನಮ್ ||೩೨||

ಇದಮೇಕಾತ್ಮತಾಸ್ತೋತ್ರಂ ಶ್ರದ್ಧಯಾ ಯಃ ಸದಾ ಪಠೇತ್ |
ಸರಾಷ್ಟ್ರ ಧರ್ಮನಿಷ್ಠಾವಾನ್ ಅಖಂಡಂ ಭಾರತಂ ಸ್ಮರೇತ್ ||೩೩||


ಭಾರತಮಾತಾ ಕೀ ಜಯ್

ಅರ್ಥ:
ಮಂಗಲಾಚರಣ (೧-೨)
ಜ್ಯೋತಿರ್ಮಯ ಸ್ವರೂಪಿಯಾದ, ವಿಶ್ವಮಾಂಗಲ್ಯ ಮೂರ್ತಿಯಾದ ಸತ್-ಚಿತ್-ಆನಂದರೂಪಿಯಾದ ಪರಮಾತ್ಮನಿಗೆ ನಮಸ್ಕಾರಗಳು.

ಸತ್ವ, ರಜ ಮತ್ತು ತಮ ಈ ಮೂರು ಗುಣಗಳಿಂದ ಕೂಡಿದ ಪ್ರಕೃತಿಯೂ, ಪೃಥಿವೀ-ನೀರು-ತೇಜಸ್ಸು-ವಾಯು-ಆಕಾಶ ಎಂಬ ಪಂಚಭೂತಗಳೂ, ಸೂರ್ಯ-ಚಂದ್ರ-ಮಂಗಳ-ಬುಧ-ಗುರು-ಶುಕ್ರ-ಶನಿ-ರಾಹು-ಕೇತುಗಳೆಂಬ ನವಗ್ರಹಗಳೂ, ಭೂಲೋಕ-ಭುವರ್ಲೋಕ-ಸ್ವರ್ಲೋಕ-ಮಹರ್ಲೋಕ-ಜನೋಲೋಕ-ತಪೋಲೋಕ-ಸತ್ಯಲೋಕ-ಅತಲ-ವಿತಲ-ಸುತಲ-ತಲಾತಲ-ರಸಾತಲ-ಮಹಾತಲ-ಪಾತಾಲ-ಈ ಹದಿನಾಲ್ಕು ಲೋಕಗಳೂ, ಷಡ್ಜ-ಋಷಭ-ಗಾಂಧಾರ-ಮಧ್ಯಮ-ಪಂಚಮ-ದೈವತ-ನಿಷಾದ ಈ ಏಳು ಶುದ್ಧ ಸ್ವರಗಳೂ, ಮತ್ತು ಕೋಮಲ ಋಷಭ-ಕೋಮಲ ಗಾಂಧಾರ-ತೀವ್ರ ಮಧ್ಯಮ-ಕೋಮಲ ದೈವತ-ಕೋಮಲ ನಿಷಾದ ಈ ಐದು ವಿಕೃತ ಸ್ವರಗಳೂ, ಪೂರ್ವ-ದಕ್ಷಿಣ-ಪಶ್ಚಿಮ-ಉತ್ತರ-ಈಶಾನ್ಯ-ಆಗ್ನೇಯ-ನೈಋತ್ಯ-ವಾಯುವ್ಯ-ಊರ್ಧ್ವ-ಅಧಃ ಈ ಹತ್ತು ದಿಕ್ಕುಗಳೂ ಹಾಗೂ ಭೂತ-ವರ್ತಮಾನ ಮತ್ತು ಭವಿಷ್ಯ ಈ ಮೂರು ಕಾಲಗಳೂ ಎಲ್ಲರಿಗೂ ಸದಾ ಮಂಗಳವನ್ನುಂಟುಮಾಡಲಿ.

ಭಾರತಮಾತೆಗೆ ನಮನ (೩)
ಸಮುದ್ರರಾಜನಿಂದ ಪಾದ ತೊಳೆಸಿಕೊಂಡು, ಹಿಮಾಲಯವೆಂಬ ಕಿರೀಟವನ್ನು ಧರಿಸಿಕೊಂಡು, ಉತ್ತಮೋತ್ತಮರಾದ ಅಸಂಖ್ಯ ಬ್ರಹ್ಮರ್ಷಿ, ರಾಜರ್ಷಿ ರತ್ನಗಳಿಂದ ಅಲಂಕೃತಳಾಗಿರುವ ಭಾರತಮಾತೆಗೆ ನಮಸ್ಕಾರಗಳು.

ಮುಖ್ಯ ಪರ್ವತಗಳು (೪)
ಮಹೇಂದ್ರ, ಮಲಯ, ಸಹ್ಯಾದ್ರಿ, ದೇವತೆಗಳ ಆತ್ಮದಂತೆ ಇರುವ ಹಿಮಾಲಯ, ರೈವತಕ, ವಿಂಧ್ಯ ಮತ್ತು ಆರಾವಳಿ ಪರ್ವತಗಳು ಸ್ಮರಣೀಯವಾದವುಗಳು.

ಪವಿತ್ರ ನದಿಗಳು (೫)
ಗಂಗಾ, ಸರಸ್ವತಿ, ಸಿಂಧು, ಬ್ರಹ್ಮಪುತ್ರ, ಗಂಡಕಿ, ಕಾವೇರಿ, ಯಮುನಾ, ನರ್ಮದಾ (ರೇವಾ), ಕೃಷ್ಣಾ, ಗೋದಾ ಮತ್ತು ಮಹಾನದಿಗಳು ಸ್ಮರಣೀಯವಾದವುಗಳು.

ಪ್ರಖ್ಯಾತ ಪುಣ್ಯ ನಗರಗಳು (೬-೭)
ಅಯೋಧ್ಯೆ, ಮಥುರೆ, ಹರಿದ್ವಾರ (ಮಾಯಾ), ಕಾಶಿ, ಕಾಂಚಿ, ಉಜ್ಜಯಿನಿ (ಆವಂತಿಕಾ), ವೈಶಾಲಿ, ದ್ವಾರಿಕಾ, ಪುರಿ, ತಕ್ಷಶಿಲಾ ಮತ್ತು ಗಯಾ ಈ ಪಟ್ಟಣಗಳು ಸ್ಮರಣೀಯವಾದವುಗಳು.

ಪ್ರಯಾಗ, ಪಾಟಲೀಪುತ್ರ, ವಿಜಯನಗರ, ಇಂದ್ರಪ್ರಸ್ಥ, ಸೋಮನಾಥ ಈ ಸ್ಥಳಗಳು ಹಾಗೂ ಅಮೃತಸರವನ್ನೂ ನೆನೆಯತಕ್ಕದ್ದು.

ಪವಿತ್ರ ಗ್ರಂಥಗಳು (೮-೯)
ಋಕ್, ಯಜುಃ, ಸಾಮ, ಅಥರ್ವ ಎಂಬ ನಾಲ್ಕು ವೇದಗಳು, ಪುರಾಣಗಳು, ಎಲ್ಲ ಉಪನಿಷತ್ತುಗಳು, ರಾಮಾಯಣ, ಮಹಾಭಾರತಗಳು, ಗೀತೆ, ದರ್ಶನಗಳು;

ಜೈನಾಗಮಗಳು, ತ್ರಿಪಿಟಕಗಳು, ಗುರು ಗ್ರಂಥಸಾಹೇಬ್ ಮತ್ತು ಎಲ್ಲ ಸಂತರ ವಚನಗಳು ಇವೇ ಮೊದಲಾದ ಶ್ರೇಷ್ಠ ಜ್ಞಾನನಿಧಿಗಳನ್ನು ಸದಾ ಹೃದಯದಲ್ಲಿ ನೆನೆಯತಕ್ಕದ್ದು.

ಮಾತೃ ದೇವತೆಯರು (೧೦-೧೧)
ಅರುಂಧತಿ, ಅನಸೂಯಾ, ಸಾವಿತ್ರಿ, ಸೀತೆ ಪಾರ್ವತಿ (ಸತಿ), ದ್ರೌಪದಿ, ಮಹಾಸಾಧ್ವಿ ಕಣ್ಣಗಿ, ಗಾರ್ಗಿ, ಮೀರಾ ದುರ್ಗಾವತಿ ಹಾಗೂ

ಝಾನ್ಸಿರಾಣಿ ಲಕ್ಷ್ಮೀಬಾಯಿ, ಅಹಲ್ಯಾಬಾಯಿ ಹೋಳ್ಕರ್, ಕೆಳದಿ ಚೆನ್ನಮ್ಮಾ, ಮತ್ತು ಕಿತ್ತೂರು ಚೆನ್ನಮ್ಮರಾಣಿಯರು, ಶೂರಳಾದ ರುದ್ರಮಾಂಬೆ, ಭಗಿನೀ ನಿವೇದಿತಾ, ಶ್ರೀಮಾತೆ ಸಾರದಾದೇವಿ ಈ ಎಲ್ಲ ಮಾತೃದೇವತೆಯರು ಪ್ರಣಮ್ಯರು.

ಪೌರಾಣಿಕ ಮಹಾಪುರುಷರು (೧೨-೧೪)
ಶ್ರೀರಾಮ, ಭರತ, ಕೃಷ್ಣ, ಭೀಷ್ಮ, ಧರ್ಮರಾಯ, ಅರ್ಜುನ, ಮಾರ್ಕಂಡೇಯ, ಹರಿಶ್ಚಂದ್ರ, ಪ್ರಹ್ಲಾದ, ನಾರದ, ಧ್ರುವ;

ಹನುಮಂತ, ರಾಜರ್ಷಿ ಜನಕ, ವ್ಯಾಸ, ವಸಿಷ್ಠ, ಶುಕ ಮಹರ್ಷಿ, ಬಲಿ, ದಧೀಚಿ, ವಿಶ್ವಕರ್ಮಾ, ಪೃಥು ಮಹಾರಾಜ, ವಾಲ್ಮೀಕಿ, ಪರಶುರಾಮ (ಭಾರ್ಗವ);

ಭಗೀರಥ, ಏಕಲವ್ಯ, ಮನು, ಧನ್ವಂತರಿ, ಶಿಬಿ, ರಂತಿದೇವ ಇವರೆಲ್ಲರೂ ಪುರಾಣ ಪ್ರಸಿದ್ಧರಾದವರು.

ಸಂತರು, ಮಹಾತ್ಮರು, ಮತಾಚಾರ್ಯರು (೧೫-೧೯)
ಬುದ್ಧರು, ತೀರ್ಥಂಕರ ಜಿನೇಂದ್ರರು, ಗೋರಖನಾಥ, ಪಾಣಿನಿ, ಪತಂಜಲಿ, ಶಂಕರಾಚಾರ್ಯರು, ಮಧ್ವಾಚಾರ್ಯರು, ನಿಂಬಾರ್ಕಮುನಿಗಳು, ರಾಮಾನುಜಾಚಾರ್ಯರು, ವಲ್ಲಭಾಚಾರ್ಯರು;

ಝೂಲೇಲಾಲ, ಶ್ರೀಕೃಷ್ಣಚೈತನ್ಯ, ತಿರುವಳ್ಳುವರ್, ಶೈವಸಂತರಾದ ನಾಯನ್ಮಾರರು, ವೈಷ್ಣವಸಂತರಾದ ಆಳ್ವಾರರು, ಕಂಬ, ಬಸವೇಶ್ವರರು;

ದೇವಲ, ರವಿದಾಸ, ಕಬೀರ, ಗುರುನಾನಕ್, ಭಕ್ತ ನರಸೀಮೆಹತಾ, ತುಲಸೀದಾಸ, ದೃಢವ್ರತನಾದ ಗುರು ಗೋವಿಂದಸಿಂಗ್ (ದಶಮೇಶ);

ಶಂಕರದೇವ, ಜಗದ್ಗುರುಗಳಾದ ಸಾಯಣ-ಮಾಧವರು, ಸಂತ ಜ್ಞಾನೇಶ್ವರ, ಸಂತ ತುಕರಾಮ, ಸಮರ್ಥ ರಾಮದಾಸರು ಮತ್ತು ಸಿಖ್ಖರ ನಾಲ್ಕನೆಯ ಗುರು ರಾಮದಾಸರು, ಪುರಂದರದಾಸರು;

ಬಿರಸಾ, ಸಹಜಾನಂದ, ರಾಮಾನಂದ ಮುಂತಾದ ಮಹಾತ್ಮರು ಸದಾ ದೈವೀ ಸದ್ಗುಣಸಂಪತ್ತನ್ನು ಕರುಣಿಸಲಿ.

ಸಾಹಿತ್ಯ ಸಂಗೀತ ಕಲೆಗಳ ಉಪಾಸಕರು (೨೦-೨೧)
ಭರತಮುನಿ, ಕಾಳಿದಾಸ, ಶ್ರೀ ಭೋಜದೇವ, ಜಕಣಾಚಾರ್ಯ, ಸೂರದಾಸ, ತ್ಯಾಗರಾಜ, ಸತ್ಕವಿಯಾದ ರಸಖಾನ;

ರವಿವರ್ಮಾ, ಭಾತಖಂಡೇ, ಭೂಪತಿಯಾದ ಭಾಗ್ಯಚಂದ್ರ ಮುಂತಾದ ವಿಖ್ಯಾತ ಕಲಾವಂತರು ನಿರಂತರವಾಗಿ ಸ್ಮರಣೀಯರು.

ಪ್ರಖ್ಯಾತ ವೀರರು (೨೨-೨೫)
ಅಗಸ್ತ್ಯ, ಕಂಬು, ಕೌಂಡಿನ್ಯ, ರಾಜೇಂದ್ರಚೋಳ, ಅಶೋಕ, ಪುಷ್ಯಮಿತ್ರ, ಉತ್ತಮ ನೀತಿವಂತನಾದ ಖಾರವೇಲ;

ಚಾಣಕ್ಯ, ಚಂದ್ರಗುಪ್ತ, ವಿಕ್ರಮಾದಿತ್ಯ, ಶಾಲಿವಾಹನ, ಸಮುದ್ರಗುಪ್ತ, ಶ್ರೀಹರ್ಷ, ಶೈಲೇಂದ್ರ, ಬಪ್ಪರಾವಲ;

ಲಾಚಿತ್, ಭಾಸ್ಕರವರ್ಮಾ, ಹೂಣರನ್ನು ಗೆದ್ದ ಯಶೋಧರ್ಮಾ, ಶ್ರೀಕೃಷ್ಣದೇವರಾಯ, ಬಲಿಷ್ಠನಾದ ಲಲಿತಾದಿತ್ಯ;

ಮುಸುನೂರಿ ನಾಯಕರು, ಮಹಾರಾಣಾ ಪ್ರತಾಪಸಿಂಹ, ಛತ್ರಪತಿ ಶಿವಾಜಿ, ರಣಜಿತಸಿಂಹ ಇವರೆಲ್ಲ ಪರಾಕ್ರಮದಿಂದ ಹೆಸರುವಾಸಿಯಾದ ವೀರರು.

ವಿಜ್ಞಾನಿಗಳು (೨೬-೨೭)
ಕಪಿಲ, ಕಣಾದ, ಸುಶ್ರುತ, ಚರಕ, ಭಾಸ್ಕರಾಚಾರ್ಯ, ಪ್ರಾಜ್ಞನಾದ ವರಾಹಮಿಹಿರ;

ನಾಗಾರ್ಜುನ, ಭರದ್ವಾಜ, ಆರ್ಯಭಟ, ಜಗದೀಶ ಚಂದ್ರಬೋಸ್, ವೆಂಕಟರಾಮನ್, ಶ್ರೀನಿವಾಸ ರಾಮಾನುಜನ್ ಮುಂತಾದ ವೈಜ್ಞಾನಿಕರೆಲ್ಲ ಸ್ಮರಣಾರ್ಹರು.

ಆಧುನಿಕ ಮಹಾಪುರುಷರು (೨೮-೩೧)
ರಾಮಕೃಷ್ಣ ಪರಮಹಂಸರು, ದಯಾನಂದ ಸರಸ್ವತಿ, ರವೀಂದ್ರನಾಥ ಠಾಗೋರರು, ರಾಜಾರಾಮ ಮೋಹನರಾಯ್, ಸ್ವಾಮಿ ರಾಮತೀರ್ಥರು, ಯೋಗಿ ಅರವಿಂದರು, ಪರಮ ಯಶೋವಂತ ವಿವೇಕಾನಂದರು;

ದಾದಾಭಾಯಿ ನವರೋಜಿ, ಗೋಪಬಂಧು, ಲೋಕಮಾನ್ಯ ತಿಲಕರು, ಮಹಾತ್ಮಾ ಗಾಂಧೀ ಮುಂತಾದ ಮಹನೀಯರು, ರಮಣ ಮಹರ್ಷಿಗಳು, ಮದನಮೋಹನ ಮಾಲವೀಯರು, ಶ್ರೀ ಸುಬ್ರಹ್ಮಣ್ಯ ಭಾರತಿಯವರೂ;

ಸುಭಾಷ್‍ಚಂದ್ರ ಬೋಸರು, ಪ್ರಣವಾನಂದರು, ಕ್ರಾಂತಿವೀರ ವಿನಾಯಕ ಸಾವರ್ಕರ, ಠಕ್ಕರ್ ಬಾಪಾ, ಬಾಬಾಸಾಹೇಬ ಅಂಬೇಡ್ಕರ್, ಜ್ಯೋತಿಬಾ ಫುಲೇ, ನಾರಾಯಣ ಗುರುಗಳು;

ಸಂಘಶಕ್ತಿಯ ನಿರ್ಮಾಣಶಿಲ್ಪಿಗಳಾದ ಕೇಶವರಾವ್ ಹೆಡಗೆವಾರ್ ಮತ್ತು ಗುರೂಜೀ ಗೋಳವಲ್ಕರ್ ಇವರುಗಳು ನಿತ್ಯಸ್ಮರಣೆಯಿಂದ ನವಚೈತನ್ಯದಾಯಕರಾಗಿರುತ್ತಾರೆ.

ಉಲ್ಲೇಖಿತರಾಗದಿರುವ ಎಲ್ಲ ಮಹಾಪುರುಷರು (೩೨)
ಇವೆರಲ್ಲರಂತೆ ಯಾವ ಯಾವ ಭಕ್ತರ ಹೃದಯಗಳು ಸದಾ ಪ್ರಭುಚರಣ ಸ್ಮರಣೆಯಲ್ಲಿಯೇ ತತ್ಪರವಾಗಿದ್ದು ಇಲ್ಲಿ ಅವರ ಉಲ್ಲೇಖವಿಲ್ಲವೋ, ಯಾವ ಯಾವ ವೀರರು ಯುದ್ಧರಂಗದಲ್ಲಿ ಶತ್ರುಗಳನ್ನು ದ್ವಂಸಗೊಳಿಸಿದ್ದರೂ ಜಗತ್ತಿಗೆ ಅಜ್ಞಾತರಾಗಿ ಉಳಿದಿರುವರೋ, ಸಮಾಜೋದ್ಧಾರಕರೂ, ಹಿತಕಾರಿಯಾದ ವಿಜ್ಞಾನದಲ್ಲಿ ನಿಪುಣರೂ ಆಗಿದ್ದರೋ ಅವರೆಲ್ಲರಿಗೂ ಪ್ರತಿದಿನ ಅನೇಕಾನೇಕ ನಮನಗಳು.

ಫಲಶ್ರುತಿ (೩೩)
ಈ ಏಕಾತ್ಮತಾ ಸ್ತೋತ್ರವನ್ನು ಯಾರು ಶ್ರದ್ಧೆಯಿಂದ ನಿತ್ಯವೂ ಪಠಿಸುತ್ತಾರೋ ಅವರು ರಾಷ್ಟ್ರಧರ್ಮಗಳಲ್ಲಿ ನಿಷ್ಠಾವಂತರಾಗಿದ್ದು ಅಖಂಡಭಾರತವನ್ನು ಸ್ಮರಿಸಿದವರಾಗುತ್ತಾರೆ.

ಭಾರತಮಾತೆಗೆ ಜಯವಾಗಲಿ

ದೀಪಮಂತ್ರ

ದೀಪಮಂತ್ರ

ದೀಪಜ್ಯೋತಿಃ ಪರಂಜ್ಯೋತಿಃ ದೀಪಜ್ಯೋತಿರ್ಜನಾರ್ಧನಃ |
ದೀಪೋ ಹರಂತು ಮೇ ಪಾಪಂ ದೀಪಜ್ಯೋತಿರ್ನಮೋಸ್ತುತೇ ||

ಶುಭಂ ಕರೋತು ಕಲ್ಯಾಣಂ ಆರೋಗ್ಯಂ ಸುಖಃ ಸಂಪದಃ |
ದ್ವೇಷಬುದ್ಧಿ ವಿನಾಶಾಯ ಆತ್ಮಜ್ಯೋತಿರ್ನಮೋಸ್ತುತೇ |

ಆತ್ಮಜ್ಯೋತಿಃ ಪ್ರದೀಪ್ತಾಯ ಬ್ರಹ್ಮಜ್ಯೋತಿರ್ನಮೋಸ್ತುತೇ |
ಬ್ರಹ್ಮಜ್ಯೋತಿಃ ಪ್ರದೀಪ್ತಾಯ ಗುರುಜ್ಯೋತಿರ್ನಮೋಸ್ತುತೇ ||


ಸಂಧ್ಯಾದೀಪಕ್ಕೆ ನಮನ
ದೀಪಮೂಲೇ ಸ್ಥಿತೋ ಬ್ರಹ್ಮಾ ದೀಪಮಧ್ಯೇ ಜನಾರ್ದನಃ |
ದೀಪಾಗ್ರೇ ಶಂಕರಃ ಪ್ರೋಕ್ತಃ ಸಂಧ್ಯಾದೀಪ ನಮೋಽಸ್ತು ತೇ ||

ಶುಭಂ ಕರೋತು ಕಲ್ಯಾಣಂ ಆರೋಗ್ಯಂ ಧನಸಂಪದಃ |
ಮಮ ಶತ್ರುಹಿತಾರ್ಥಾಯ ಸಂಧ್ಯಾಜ್ಯೋತಿರ್ನಮೋಽಸ್ತು ತೇ ||

ಸ್ನಾನದ ಸಮಯದ ಮಂತ್ರ

ಸ್ನಾನದ ಸಮಯದ ಮಂತ್ರ

ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||೧||

ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋಽಪಿ ವಾ |
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಶ್ಶುಚಿಃ ||೨||

ಶಾಂತಿ ಮಂತ್ರ

ಶಾಂತಿ ಮಂತ್ರ

ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದುಃಖಭಾಗ್ ಭವೇತ್ ||೧||


ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ |
ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ |
ಸ್ಥಿರೈರಂಗೈಃ ಸ್ತುಷ್ಟುವಾಂ ಸಸ್ತನೂಭಿಃ
ವ್ಯಶೇಮ ದೇವಹಿತಂ ಯದಾಯುಃ ||
ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ
ಸ್ವಸ್ತಿ ನಃ ಪೂಷಾ ವಿಶ್ವವೇದಾಃ |
ಸ್ವಸ್ತಿನಸ್ತಾರ್ಕ್ಷ್ಯೋ ಅರಿಷ್ಟನೇಮಿಃ
ಸ್ವಸ್ತಿ ನೋ ಬೃಹಸ್ಪತಿರ್ದಧಾತು

ಓಂ ಶಾಂತಿಃ ಶಾಂತಿಃ ಶಾಂತಿಃ 
 ||೨||

ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ | 
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಶ್ಯತೇ ||

ಓಂ ಶಾಂತಿಃ ಶಾಂತಿಃ ಶಾಂತಿಃ ||೩||


ಓಂ ಸಹನಾವವತು | ಸಹನೌ ಭುನಕ್ತು |
ಸಹವೀರ್ಯಂ ಕರವಾವಹೈ | ತೇಜಸ್ವಿನಾವಧೀತಮಸ್ತು |
ಮಾ ವಿದ್ವಿಷಾವಹೈ ||


ಓಂ ಶಾಂತಿಃ ಶಾಂತಿಃ ಶಾಂತಿಃ ||೪||

ಓಂ ಅಸತೋಮಾ ಸದ್ಗಮಯ
ತಮಸೋ ಮಾ ಜ್ಯೋತಿರ್ಗಮಯ |
ಮೃತ್ಯೋರ್ಮಾ ಅಮೃತಂ ಗಮಯ


ಓಂ ಶಾಂತಿಃ ಶಾಂತಿಃ ಶಾಂತಿಃ ||೫||

ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಮ್ |
ಉರ್ವಾರುಕಮಿವ ಬಂಧನಾತ್ |
ಮೃತ್ಯೋರ್ಮುಕ್ಷೀಯ ಮಾಮ್ಮೃತಾತ್ |
ಯೇ ತೇ ಸಹಸ್ರಮಯುತಂ ಪಾಶಾ ಮೃತ್ಯೋರ್ಮರ್ತ್ಯಾಯ ಹಂತವೇ |
ತಾನ್ ಯಜ್ಞಸ್ಯ ಮಾಯಾಯಾ ಸರ್ವಾನವಯಜಾಮಹೇ ||
ಮೃತ್ಯವೇ ಸ್ವಾಹಾ ಮೃತ್ಯವೇ ಸ್ವಾಹಾ ||೬||


ಸಮಾನೀವ ಆಕೂತಿಃ ಸಮಾನಾ ಹೃದಯಾನಿ ವಃ |
ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ ||೭||


ಮಾ ಭ್ರಾತ ಭ್ರಾತರಂ ದ್ವಿಕ್ಷನ್ ಮಾ ಸ್ವಸಾರಮುತ ಸ್ವಸಾ |
ಸಮ್ಯಂಚಸ್ಸವ್ರತಾ ಭೂತ್ವಾ ವಾಚಂ ವದತ ಭದ್ರಯಾ ||೮||


ಓಂ ಶಂ ನೋ ಮಿತ್ರಃ ಶಂ ವರುಣಃ
ಶಂ ನೋ ಭವತ್ವರ್ಯಮಾ |
ಶಂ ನ ಇಂದ್ರೋ ಬೃಹಸ್ಪತಿಃ
ಶಂ ನೋ ವಿಷ್ಣುರುರುಕ್ರಮಃ ||೯||

ನಮೋ ಬ್ರಹ್ಮಣೇ | ನಮಸ್ತೇ ವಾಯೋ |
ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ |
ತ್ವಮೇವ ಪ್ರತ್ಯಕ್ಷಂ ಬ್ರಹ್ಮವದಿಷ್ಯಾಮಿ |
ಋತಂ ವದಿಷ್ಯಾಮಿ | ಸತ್ಯಂ ವದಿಷ್ಯಾಮಿ |
ತನ್ಮಾಮವತು ತದ್ವಕ್ತಾರಮವತು |
ಅವತು ಮಾಮ್ | ಅವತು ವಕ್ತಾರಮ್

ಓಂ ಶಾಂತಿಃ ಶಾಂತಿಃ ಶಾಂತಿಃ ||೧೦||

ಸರ್ವೇಷಾಂ ಸ್ವಸ್ತಿಭವತು
ಸರ್ವೇಷಾಂ ಶಾಂತಿರ್ಭವತು |
ಸರ್ವೇಷಾಂ ಪೂರ್ಣಂ ಭವತು
ಸರ್ವೇಷಾಂ  ಮಂಗಳಂ ಭವತು ||೧೧||

ನಿದ್ರಾಪೂರ್ವ ಮಂತ್ರ

ನಿದ್ರಾಪೂರ್ವ ಮಂತ್ರ

ರಾಮಂ ಸ್ಕಂದಂ ಹನೂಮಂತಂ ವೈನತೇಯಂ ವೃಕೋದರಮ್ |
ಶಯನೇ ಯಃ ಸ್ಮರೇನಿತ್ಯಂ ದುಃಸ್ವಪ್ನಂ ತಸ್ಯ ನಶ್ಯತಿ ||

ಬ್ರಹ್ಮನಾದ

ಬ್ರಹ್ಮನಾದ

ಓಂ ಭೂರ್ಭುವಃ ಸ್ವಃ |
ತತ್ಸವಿತುರ್ವರೇಣ್ಯಂ | ಭರ್ಗೋದೇವಸ್ಯ ಧೀಮಹಿ |
ಧಿಯೋಯೋನಃ ಪ್ರಚೋದಯಾತ್ |

ರತ್ನಾಕರಾಧೌತಪದಾಂ ಹಿಮಾಲಯ ಕಿರೀಟಿನೀಂ |
ಬ್ರಹ್ಮರಾಜರ್ಷಿರತ್ನಾಢ್ಯಾಂ ವಂದೇ ಭಾರತಮಾತರಂ ||

ಓಂ ದ್ಯೌಃ ಶಾಂತಿಃ ಅಂತರಿಕ್ಷಃ ಶಾಂತಿಃ
ಪೃಥಿವೀ ಶಾಂತಿಃ ಆಪಃ ಶಾಂತಿಃ ಓಷಧಯಃ ಶಾಂತಿಃ
ವನಸ್ಪತ ಯಃ ಶಾಂತಿಃ ವಿಶ್ವೇದೇವಾಃ ಶಾಂತಿಃ
ಬ್ರಹ್ಮಶಾಂತಿಃ ಸರ್ವಂ ಶಾಂತಿಃ
ಶಾಂತಿರೇವ ಶಾಂತಿಃ ಸಾಮಾ ಶಾಂತಿರೇಧಿ
ಓಂ ಶಾಂತಿಃ ಶಾಂತಿಃ ಶಾಂತಿಃ |

ಭೋಜನ ಮಂತ್ರ

ಭೋಜನ ಮಂತ್ರ

ಅನ್ನಪೂರ್ಣೇ ಸದಾಪೂರ್ಣೇ ಶಂಕರ ಪ್ರಾಣವಲ್ಲಭೇ
ಜ್ಞಾನ ವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತಿ ||

ಬ್ರಹ್ಮಾರ್ಪಣಂ ಬ್ರಹ್ಮಹವಿಃ
ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್ |
ಬ್ರಹೈವ ತೇನ ಗಂತವ್ಯಂ
ಬ್ರಹ್ಮ ಕರ್ಮ ಸಮಾಧಿನಾ  ||

ಓಂ ಸಹನಾವವತು | ಸಹನೌ ಭುನಕ್ತು |
ಸಹವೀರ್ಯಂ ಕರವಾವಹೈ | ತೇಜಸ್ವಿನಾವಧೀತಮಸ್ತು |
ಮಾ ವಿದ್ವಿಷಾವಹೈ ||
ಓಂ ಶಾಂತಿಃ ಶಾಂತಿಃ ಶಾಂತಿಃ

ಐಕ್ಯಮಂತ್ರ

ಐಕ್ಯಮಂತ್ರ

ಯಂ ವೈದಿಕಾ ಮಂತ್ರದೃಶಃ ಪುರಾಣಾಃ
ಇಂದ್ರಂ ಯಮಂ ಮಾತರಿಶ್ವಾನಮಾಹುಃ |
ವೇದಾಂತಿನೋಽನಿರ್ವಚನೀಯಮೇಕಂ
ಯಂ ಬ್ರಹ್ಮಶಬ್ದೇನ ವಿನಿರ್ದಿಶಂತಿ ||

ಶೈವಾ ಯಮೀಶಂ ಶಿವ ಇತ್ಯವೋಚನ್
ಯಂ ವೈಷ್ಣವಾ ವಿಷ್ಣುರಿತಿಸ್ತುವಂತಿ |
ಬುದ್ಧಸ್ತಥಾರ್ಹನ್ನಿತಿ ಬೌದ್ಧಜೈನಾಃ
ಸತ್ ಶ್ರ‍ೀಅಕಾಲೇತಿ ಚ ಸಿಖ್ಖಸಂತಃ ||

ಶಾಸ್ತೇತಿ ಕೇಚಿತ್ ಕತಿಚಿತ್ ಕುಮಾರಃ
ಸ್ವಾಮೀತಿ ಮಾತೇತಿ ಪಿತೇತಿ ಭಕ್ತ್ಯಾ |
ಯಂ ಪ್ರಾರ್ಥಯಂತೇ ಜಗದೀಶಿತಾರಂ
ಸ ಏಕ ಏವ ಪ್ರಭುರದ್ವಿತೀಯಃ ||

ಪ್ರಾತಃ ಸ್ಮರಣೆ


ಪ್ರಾತಃ ಸ್ಮರಣೆ

ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ |
ಕರಮೂಲೇ ತು ಗೌರೀಚ ಪ್ರಭಾತೇ ಕರದರ್ಶನಮ್ ||೧||

ಸಮುದ್ರವಸನೇ ದೇವಿ ಪರ್ವತಸ್ತನ ಮಂಡಲೇ |
ವಿಷ್ಣುಪತ್ನೀಂ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ ||೨||

ಬ್ರಹ್ಮಾಮುರಾರಿಸ್ತ್ರಿಪುರಾಂತಕಾರೀ
ಭಾನುಃ ಶಶೀ ಭೂಮಿಸುತೋ ಬುಧಶ್ಚ |
ಗುರುಶ್ಚಶುಕ್ರಃ ಶನಿ ರಾಹು ಕೇತವಃ
ಕುರ್ವಂತು ಸರ್ವೇ ಮಮ ಸುಪ್ರಭಾತಮ್ ||೩||

ಸನತ್ಕುಮಾರಃ ಸನಕಃ ಸನಂದನಃ
ಸನಾತನೋಽಪ್ಯಾಸುರಿಪಿಂಗಲೌ ಚ
ಸಪ್ತ ಸ್ವರಾ ಸಪ್ತ ರಸಾತಲಾನಿ
ಕುರ್ವಂತು ಸರ್ವೇ ಮಮ ಸುಪ್ರಭಾತಮ್ ||೪||

ಸಪ್ತಾರ್ಣವಾ ಸಪ್ತ ಕುಲಾಚಲಾಶ್ಚ
ಸಪ್ತರ್ಷಯೋ ದ್ವೀಪವನಾನಿ ಸಪ್ತ |
ಭೂರದಿ ಕೃತ್ವಾ ಭುವನಾನಿ ಸಪ್ತ
ಕುರ್ವಂತು ಸರ್ವೇ ಮಮ ಸುಪ್ತ್ರಭಾತಂ ||೫||

ಪೃಥ್ವೀ ಸಗಂಧಾ ಸರಸಾಸ್ತಥಾಪಃ
ಸ್ಪರ್ಶೀಚ ವಾಯುರ್ಜ್ವಲನಂ ಚ ತೇಜಃ |
ನಭಃ ಸಶಬ್ದಂ ಮಹತಾ ಸಹೈವ
ಕುರ್ವಂತು ಸರ್ವೇ ಮಮ ಸುಪ್ತ್ರಭಾತಂ ||೬||

ಪ್ರಾತಃಸ್ಮರಣಮೇತದ್ ಯೋ ವಿದಿತ್ವಾದರತಃ ಪಠೇತ್ |
ಸ ಸಮ್ಯಗ್ ಧರ್ಮನಿಷ್ಠಃ ಸ್ಯಾತ್ ಸಂಸ್ಕೃತಾಖಂಡಭಾರತಃ ||೭||

ಉತ್ತಿಷ್ಟೋತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ |
ಉತ್ತಿಷ್ಠ ಕಮಾಲಾಕಾಂತ ತ್ರೈಲೋಕ್ಯಂ ಮಂಗಲಂ ಕುರು ||೮||

ಕೌಸಲ್ಯಾಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ |
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ ||೯||

ರತ್ನಾಕರಧೌತಪದಾಂ ಹಿಮಾಲಯ ಕಿರೀಟಿನೀಮ್ |
ಬ್ರಹ್ಮರಾಜರ್ಷಿರತ್ನಾಢ್ಯಾಂ ವಂದೇ ಭಾರತಮಾತರಮ್ ||೧೦||

ಸರಸ್ವತೀ ವಂದನಾ


 ಸರಸ್ವತೀ ವಂದನಾ


ಯಾ ಕುಂದೇಂದುತುಷಾರಹಾರಧವಲಾ ಯಾ ಶುಭ್ರವಸ್ತ್ರಾವೃತಾ |
ಯಾ ವೀಣಾವರದಂಡಮಂಡಿತಕರಾ ಯಾ ಶ್ವೇತಪದ್ಮಾಸನಾ |
ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್ದೇವೈಃ ಸದಾ ವಂದಿತಾ |
ಸಾ ಮಾಂ ಪಾತು ಸರಸ್ವತೀ ಭಗವತೀ ನಿಃಶೇಷಜಾಡ್ಯಾಪಹಾ  ||೧||

ಶುಕ್ಲಾಂ ಬ್ರಹ್ಮವಿಚಾರಸಾರಪರಮಾಮಾದ್ಯಾಂಜಗದ್‍ವ್ಯಾಪಿನೀಂ
ವೀಣಾಪುಸ್ತಕಧಾರಿಣೀಂ ಅಭಯಧಾಂ ಜಾಡ್ಯಾಂಧಕಾರಾಪಹಾಂ |
ಹಸ್ತೇ ಸ್ಫಾಟಿಕಮಾಲಿಕಾಂ ವಿದಧತೀಂ ಪದ್ಮಾಸನೇ ಸಂಸ್ಥಿತಾಂ
ವಂದೇ ತಾಂ ಪರಮೇಶ್ವರೀಂ ಭಗವತೀಂ ಬುದ್ಧಿಪ್ರದಾಂ ಶಾರದಾಮ್ ||೨||


ಸರಸ್ವತಿ ಸ್ತುತಿ
ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ |
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||


ಶಾರದಾ ಸ್ತುತಿ

ನಮಸ್ತೇ ಶಾರದಾದೇವಿ ಕಾಶ್ಮೀರಪುರವಾಸಿನಿ |
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾ ಬುದ್ಧಿಂ ಚ ದೇಹಿ ಮೇ ||